ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸರು

ಉಚ್ಚಾರಣೆ: saru

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    thin; subtle.

  2. 2.
    noun

    = ಸರಿವು.

  3. 3.
    noun

    the handle of a sword.

  4. 4.
    noun

    = ಸರುವು2.

  5. 5.
    noun

    an arrow.

ಕಿಟ್ಟೆಲ್ ನಿಘಂಟು

  1. 1.
    1.

    = ಸರಿ 2, etc. moving, going (Bh. 3, 17, 33).

  2. 2.
    2.

    = ಸರಿ 4. sameness, equality. — ಸರುರಾತ್ರಿ. = ಸರಿರಾತ್ರಿ. (ನಟ್ಟಿರುಳ್ G.).

  3. 3.
    3.

    a track of wild beasts (ಮಿಗವಟ್ಟೈ Śs.; Grj. 1, 83. 86; V. 29, 117; Śśv. 4, 23). — ಸರುವಿಡಿ. -ಪಿಡಿ. to seize or follow such a track (Rśv. 5, 80 va.; Śśv. 3, 44 va.).

  4. 4.

    = ತ್ಸರು.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. (ಮಳೆಯ) ಧಾರೆ.
    2. ಹಳ್ಳ ಮೊದಲಾದುವುಗಳ ಪ್ರವಾಹವು ಹರಿದು ಉಂಟಾದ ಕೊರಕಲುಜಾಡು,- ದಾರಿ.
    3. (ಬೇಟೆಯ ಸಮಯದಲ್ಲಿ) ಕಾಡು ಮೃಗಗಳು ಓಡಾಡುವ ದಾರಿ,- ಜಾಡು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada