ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸರ್

ಉಚ್ಚಾರಣೆ: sar

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a respectful term of address used to a man; sir.

  2. 2.
    noun

    an onomatopoetic word formed imitating the sound of something that moves suddenly or with high speed.

  3. 3.
    noun

    a teacher.

ಕಿಟ್ಟೆಲ್ ನಿಘಂಟು

  1. 1.

    (= ಸರ 2). head: the chief, principal, president, superintendent, etc.; a prefix to words designating the public officers of state and their offices; the chief leading person of any corporation (Mhr., H. ಸರ; My.). — ಸರ್ ಫೌಜುಕಚೇರಿ. the office of the principal native collector (My.), or of a colonel (My.).

  2. 2.

    a sound to imitate that of a flying rocket (C.). — ಸರ್ ಬರ್. a sound in imitation of that produced by churning (My.).

  3. 3.
    1.

    = ಸಾರು, (ಸೇರು). to come or go near or to, to approach; to be or become near; to join, to associate oneself to; to come to hand, to be obtained; to come about; to come or go (ಸಮೀಪಾಗಮನ Śmd. Dh.); to be applied or used (Śm. 29. 91). P. p. ಸಾರ್ದು. ಸಾರ್ದಂ (Śmd. 50. 55). ಸಾರ್ಗು (i. e. ಸಾರ್ಗುಂ, Bp. 1, 25). [ಅದರೂ ಕ್ರಿಯೈ ಸಾರ್ದಿರೈ ಪತ್ತಿ ಮುನ್ದೈ ಸೈತಕ್ಕುಂ Kr. 1, 117; Pb. 1, 111; Ap. 3, 34 va.; ಸಿರಿಯಾಳನ ಸಾರ್ದ ನರರೈಲ್ಲ ಸುರರಾಗರ Bv. 151; Cv. 522]. ಎತ್ತಿದ ಕೈಯ್ಯೌಳ್ ಮುತ್ತಿದನ್, ಅತ್ತಿತ್ತಿತ್ತುತ್ತೈಂ ಸಾರ್ವರ್ ಇನ್ನಹಿತರ್ಕಳ್ (Śmd. 145). ಮರನಂ ಸಾರ್ದಂ (156). ಇದೈ ಇದೈ ಸಾರ್ಕೈ ಸಾರ್ಕೈ ಗಣಕಾವಳಿ ಪೇಳ್ದಿ ಮುಹೂರ್ತಂ! (231). ಆರಯ್ದಾರುಂ ಸಾರಲಿಂ! ಬರಿಸಿ ಹಿಡಿಮ್ಬೈಯಂ ಕರೈದು ಸಾರೈ (277). [ಸಾರೈ ಕೈಲಬರು ಕೂಡಿಯೈ Pb. 3, 21]. ಸಹಪಾನ (ಸಹಪಾನ Mr. 221). ಇದು ಬಗ್ಗ ಸಾರ್ದ ಗವಿ! (Rāghc. 17, 68). see Cpr. 3, 45. 52; 5, 34; 6, 83; 8, 51. 71; Grj. 4, 68; 9, 58 va.; Bp. 43, 7; 44, 13. 30; 55, 5; 60, 50; C. Bp. 8, 12; Rśv. 4, 14 va.; 5, 21; 5, 114 va.; 5, 122; 9, 7; J. 4, 21. 58; 7, 16; 8, 5; 11, 40; 16, 11; 17, 2; 26, 4; 31, 30; Rām. 3, 2, 16; ಕೈಯ್-,ಬೈಸನಂ-,ಮೈಯ್-.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada