ಸರ್ವಾರ್ಥ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
all things or objects.
-
2.
noun
all manner of things.
-
3.
noun
a thing desired, which is considered of paramount importance.
ಕಿಟ್ಟೆಲ್ ನಿಘಂಟು
-
1.
having all objects or aims. 2, all matters; all objects.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಎಲ್ಲ ಬಗೆಯ ವಸ್ತು, ವಿಷಯ, ಉದ್ದೇಶ, ಐಶ್ವರ್ಯ ಮುಂತಾದುವು.
2. ಎಲ್ಲಕ್ಕಿಂತ ಮುಖ್ಯವಾದುದು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada