ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಱೆ

ಕಿಟ್ಟೆಲ್ ನಿಘಂಟು

  1. 1.

    = ಸೈರೈ 2, q. v. a prison, etc. (My.). ಸರೇಲಿ ಬಿದ್ದವನಿಗೈ ಮರೈಯೇನು? (Prv.). — ಸರೈ ಬಿಡಿಸು. = ಸೈರೈ ಬಿಡಿಸು. (My.). — ಸರೈಮನೈ. = ಸೈರೈಮನೈ. (My.; ಕಾರಾಗಾರ, ಕಾವಲಿ, ಗುಪ್ತಿ G.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬೆಟ್ಟದ ಇಳಿಜಾರುಪ್ರದೇಶ.
    2. (ಕಮ್ಮರಿಯ ನೆತ್ತಿಯಲ್ಲಿರುವ) ಕೋಡುಗಲ್ಲು.
    3. ಬಂಡೆ.
    4. ಗಡಿಕಲ್ಲು.
    5. ಕಾಠಿಣ್ಯ.
    6. ಹಿರಿದು.
    7. ಶಕ್ತಿ.
    8. ಜಿಗುಟಾದ ವಸ್ತು.
    9. ಮುದ್ದೆ.
    10. ದೋಸೆ, ಕಡುಬು ಮುಂತಾದುವು ಮೆದುವಾಗಲು ಅಕ್ಕಿಯೊಡನೆ ಸೇರಿಸುವ ಉದ್ದು, ಮೆಂತ್ಯ ಮುಂತಾದುವು.
    11. ರಸ.
    12. ಗಂಜಿ.
    13. ಬೆಸುಗೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada