ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಲಕ್ಷಣ

ಉಚ್ಚಾರಣೆ: salakṣaṇa
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    endowed with good, auspicious, charming quality, characteristic or qualities, characteristics.

  2. 2.
    noun

    an auspicious, propitious mark or sign.

  3. 3.
    adjective

    having the same marks or characteristics; homogeneous; similar.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj., m.

    (beauty)⦅ f. ಸಲಕ್ಷಣಳು⦆fine-looking, handsome〈person〉

ಕಿಟ್ಟೆಲ್ ನಿಘಂಟು

  1. 1.

    having the same marks (Śmd. 222), of the same species. 2, having marks, being distinguished by (A.). 3, having good marks; a good mark (ಲಲಾಮ, ಒಳ್ಳಿಹ ಲಕ್ಷಣ Nn. 26; Bp. 38, 43). feminine ಸಲಕ್ಷಣೈ. ಆ ಕನ್ನೀಕೈ ಸಲಕ್ಷಣೈ (Śmd. 109 Mḍb., o. r. ಸಲ್ಲಕ್ಷಣೈ).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಒಳ್ಳೆಯ ಲಕ್ಷಣ.

  2. 2.

    1. ಉತ್ತಮವಾದ ಗುಣಗಳುಳ್ಳ.
    2. ಒಂದೇ ಬಗೆಯ ಲಕ್ಷಣಗಳಿಂದ ಕೂಡಿದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada