ಸಲಾಮು
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the act of touching one's forehead several times as a gesture of greeting another cordially.
-
2.
noun
a term used for greeting another.
-
3.
noun
a present to a superior or to an equal amongst persons of rank.
-
4.
noun
ಸಲಾಮುಕೊಡು salāmu koḍu = ಸಲಾಮುಮಾಡು; ಸಲಾಮುಮಾಡು salāmu maḍu to greet formally by touching the hand to one's forehead; ಸಲಾಮುಹಾಕು salāmu hāku = ಸಲಾಮುಮಾಡು; 2. to behave very submissively or obsequiously; ಸಲಾಮುಹೊಡೆ salāmu hoḍe = ಸಲಾಮುಹಾಕು.
ಕಿಟ್ಟೆಲ್ ನಿಘಂಟು
-
1.
= ಸಲಾಂ. (C.). ಕಂಕುಳಲ್ಲಿ ಡೌಣ್ಣೈ, ಕೈಯ್ಯಲ್ಲಿ ಸಲಾಮು (Prv.). — ಸಲಾಮು ಮಾಡು. to make salāmu, to compliment by lifting the hand to the forehead (and uttering the term), to greet (C.). ದೌರೈಗೈ ಸಲಾಮು ಮಾಡಿ (B. 3, 63). — ಸಲಾಮು ಹೇಳು. to tell one's compliments or thanks (through any person, My.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಸಲಾಂ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada