ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಲಿಗೈ

ಕಿಟ್ಟೆಲ್ ನಿಘಂಟು

  1. 1.

    (fr. ಸಲ್ 1) = ಸಲುಗೈ, (ಸಲ್ಲೈ). familiar intercourse, familiarity (My.); excessive familiarity, indulgence [Tu.]; (in the intercourse with children, etc., My., also in ಸಲಿಗೈ ಕೌಡು); improper familiarity, freedom (Bp. 43, 40; My.; Mhr., H. ಸಲುಕಾ, good terms with or together; amicable footing; friendly relation with a foreign power, is Arabic and not to be compared; Mhr. ಸಲಗ, ಸಲಗೀ, intimacy, familiarity, probably is taken from K.). ಆ ಹುಡುಗರು ಹೈದರದೈ, ಸಲಿಗೈಯಿನ್ದ (ಅವನ ಸಂಗಡ) ಆಡಿದ್ದರಿನ್ದ ರಾಕ್ಷಸನಿಗೈ ಸನ್ತೋಷವಾಗಹತ್ತಿತು (B. 5, 133). ಆತನಿಗೈ ಚಿಕ್ಕನ್ದಿನಿನ್ದ ಅವನ ಸಲಿಗೈಯೇ ಬಹಳ (5, 140). ಸಲ್ಲದ ಠಾವಿನಲ್ಲಿ ಸಲಿಗೈ ಮಾಡಿದರೈ ಅಲ್ಲೇ ಹೋಯಿತು ಅಭಿಮಾನ. - ಸಲಿಗೇ ನಾಯಿ ಮೌಲಕ್ಕೈ ಮುತ್ತು ಕೌಟ್ಟ ಹಾಗೈ. - ಸಲಿಗೈ ಕೌಟ್ಟ ನಾಯಿ ತಲೈಗೇರಿತು (Prvs.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada