ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಲುವಳಿ

ಉಚ್ಚಾರಣೆ: saluvaḷi
ಮೂಲ: ಸಲ್ಲು + -vaḷi

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a paying of what is due.

  2. 2.
    noun

    the state or fact of being contiguous, adjoining; adjacency.

  3. 3.
    noun

    relevance; applicability; application.

  4. 4.
    noun

    a being submitted, offered in reverence.

  5. 5.
    noun

    common acceptance; general use; prevalence.

  6. 6.
    noun

    the act or practice of observing or keeping, a law, duty, custom, rule, etc.

  7. 7.
    noun

    that which is appropriate to use, have, give, etc.

  8. 8.
    noun

    a custom, practice, etc. that handed down by, observed through, generations.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (give) payment, remittance 2 (harmony) harmony, accordance ű ನಮ್ಮ ಬೀಗರಿಗೂ ನಮಗೂ ಸಲುವಳಿ ಇಲ್ಲ. There is no harmony between us and our relatives by marriage. 3 (give) presenting, offering ű ನಾವು ಪ್ರತಿವರ್ಷ ದೇವಸ್ಥಾನಕ್ಕೆ ಹೋಗಿ ಸಲುವಳಿ ಸಲ್ಲಿಸುತ್ತೇವೆ. We go to the temple every year and submit offerings. 4 (use) applying (of a word to a person or matter) ű ಪಂಡಿತ ಎಂಬ ಶಬ್ದ ಕೃಷ್ಣಭಟ್ಟರಿಗೆ ಪೂರಾ ಸಲುವಳಿ ಆಗುತ್ತದೆ. The word “scholar” is applicable to Krishnabhatta in its complete sense. 5 (use) currency, general acceptance, use ű ಇಂಗ್ಲಂಡಿನ ರಾಜನ ಚಿತ್ರ ಇದ್ದ ನಾಣ್ಯಕ್ಕೆ ಈಗ ಸಲುವಳಿ ಇಲ್ಲ. There is no more currency for the coins with British king’s figure.

ಕಿಟ್ಟೆಲ್ ನಿಘಂಟು

  1. 1.

    = ಸಲ್ವಳಿ, (ಸಲಾವಳಿ). currency, general acceptance, use; fitness, propriety (My.; see Śmd. Cm. s. ಸಲ್ 1). — ಸಲುವಳಿಕ್ರಯ. a proper or just price (My.). — ಸಲುವಳಿಮಾತು. a proper word (My.). — ಸಲೂವಳಿಯಾಗು. - ಆಗು to become or be fit or proper (ಆಗು. Śmd. 75 & 76 Cm.; ಸಾಲ್ 97 Cm.). — ಸಲುವಳಿವ್ಯಾಪಾರ. just transactions or trade (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸಲ್ಲುವುದು.
    2. ಬಳಕೆ.
    3. ಹೊಂದಿಕೆ.
    4. ಅನುಷ್ಠಾನ.
    5. ಉಚಿತವಾದುದು.
    6. ಪರಂಪರಾಗತವಾದುದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada