ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಲ್ಲು

ಉಚ್ಚಾರಣೆ: sallu
ಮೂಲ: Ka. D2781

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. (ಕಾಲದಂತೆ) ಕಳೆ.
    2. ನೆರವೇರು.
    3. ತಕ್ಕುದಾಗಿರು.
    4. ಚಲಾವಣೆಯಲ್ಲಿರು.
    5. ಒಪ್ಪಿಗೆಯಾಗು.
    6. ಸರಿಹೊಂದು.
    7. ಬಂದು ತಲುಪು.

ಕಿಟ್ಟೆಲ್ ನಿಘಂಟು

  1. 1.

    = ಸಲ್ 1, etc. to agree, etc. (My.; Bp. 58, 35). P. p. ಸನ್ದು; third person singular imperfect ಸನ್ದಿತು, ಸನ್ತುರಾಜರಿಗೈ ಮಾತ್ರ ಸಲ್ಲ ತಕ್ಕ ಚಿಹ್ನ (ನೃಪಲಕ್ಷ್ಮ Si. 268). [ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯಾ Bv. 155.] ದೂತತ್ವ ಮಾಡುವವನಿಗೈ ಭೀತತ್ವ ಸಲ್ಲದು. - ಪರವಾಸ ಮಾಡುವವನ ಭರವಸ ಸಲ್ಲದು. - ಪರಸುಸಿಕ್ಕಿದರೂ ನಿರಸವಿದ್ದವಗೈ ಸಲ್ಲದು. - ಸಲ್ಲದ ಠಾವಿನಲ್ಲಿ ಸಲಿಗೈ ಮಾಡಿದರೈ ಅಲ್ಲೇ ಹೋಯಿತು ಅಭಿಮಾನ. - ಸಲ್ಲದ ನಾಣ್ಯ ಸಲ್ಲಿಕೈ ಮಾಡಿದರೈ ಅಲ್ಲಿಗೈ ಹೋಯಿತು. - ಸಲ್ಲದ ಹೌನ್ನಿಗೈ ವಟ್ಟವಿಲ್ಲ (Prvs.).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    ⦅past ಸಂದ್- fut. ಸಲ್ವ್-⦆1 (move) to go, to move to another place ű ಶಬರಿ ಪುಣ್ಯ ಮಾಡಿ ವೈಕುಂಠಕ್ಕೆ ಸಂದಳು. The hunter woman collected merits and went to Vishnu’s heaven. 2 (must) to be necessary, to be required ű ಈ ಕೆಲಸಕ್ಕೆ ಸಲ್ಲುವ ಜನ ಎಷ್ಟು ? How many people are needed for this work? 3 (exper.) to undergo, to subject to ű ಸೇನಾಪತಿ ತಾನು ಮಾಡಿದ ತಪ್ಪಿಗೆ ಶಿಕ್ಷೆಗೆ ಸಂದನು. The general underwent the punishment for his mistakes. 4 (join) to join, to associate one’s self to ű ಹುಡುಗ ಮನೆಯಿಂದ ಓಡಿ ಹೋಗಿ ಸುಂಕಗಳ್ಳರ ಗುಂಪಿಗೆ ಸಂದ. The body ran away from the house and joined the gang of smugglers. 5 (suit) to suit, to be agreeable ű ನನಗೆ ಕಾರದ ಪದಾರ್ಥ ಯಾವುದೂ ಸಲ್ಲುವುದಿಲ್ಲ. Any of pungent things suits me. 6 (occur) to accrue, to arise ű ಅವಧಿಗಿಂತ ಹೆಚ್ಚು ದಿನ ಬ್ಯಾಂಕಿನಲ್ಲಿ ದುಡ್ಡು ಇಟ್ಟರೆ ಅದಕ್ಕೂ ಸೂಕ್ತ ಬಡ್ಡಿ ಸಲ್ಲುತ್ತದೆ. If you keep your money beyond the due date and the interest will accrue for it also. 7 (value) to pass, to be accepted; to be in use, to be used; to be valid (ass a currency) ű ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯಾ – ಬಸವಣ್ಣ. People who are accepted here are accepted there also – Basavanna 8 (propr.) to be appropriate ű ನಿಮ್ಮ ಸಂಶೋಧನೆಗೆ ಸಲ್ಲಬೇಕಾದ ಗೌರವ ಸಿಕ್ಕಿಲ್ಲ. You have not got credit for your research work. 9 (move) to pass from one person to another ű ನಿಮ್ಮ ಸಂಪತ್ತು ನಿಮ್ಮ ಮಗನಿಗೆ ಸಲ್ಲುವದಿಲ್ಲ. Your wealth will not go to your son.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to go or come in; to enter.

  2. 2.
    verb

    to move (by walk, crawling, gliding, etc.) away from or toward; to go.

  3. 3.
    verb

    to pass (said of time); to elapse.

  4. 4.
    verb

    to happen; to take place.

  5. 5.
    verb

    to cease to exist; to die.

  6. 6.
    verb

    to be or become useful.

  7. 7.
    verb

    to be or become possible.

  8. 8.
    verb

    to be accomplished, achieved, fulfilled.

  9. 9.
    verb

    to be or become fit, apt, appropriate, etc.

  10. 10.
    verb

    to be in currency, valid.

  11. 11.
    verb

    to be accepted or become acceptable.

  12. 12.
    verb

    to look beautiful, lovely.

  13. 13.
    verb

    to be under another's control; to be subjugated.

  14. 14.
    verb

    to be subject to; to undergo or experience some action or treatment.

  15. 15.
    verb

    to become famous; to be renowened.

  16. 16.
    verb

    to follow, keep or abide by (a custom, duty, rule, etc.); to observe.

  17. 17.
    verb

    to be or become applicable.

  18. 18.
    verb

    to absorbed, engrossed in.

  19. 19.
    verb

    to come to join or be joined.

  20. 20.
    verb

    to be got or become available.

  21. 21.
    verb

    to continue to be observed (as a tradition).

  22. 22.
    verb

    to fit in properly; to join (oneself with another) cohesively.

  23. 23.
    verb

    to receive, got as per the rules, regulations, eligibility, etc.

  24. 24.
    verb

    to blend naturally with.

  25. 25.
    verb

    (fig.) to manage (something against odds and unfavourable conditions).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ