ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸವತಿ

ಉಚ್ಚಾರಣೆ: savati
ಮೂಲ: Sk. sapatnī-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    one of the two wives of a man, as related to another (wife); a fellow-wife.

  2. 2.
    noun

    (fig.) a woman who hates or is hated by, intensely another woman.

  3. 3.
    noun

    ಸವತಿಕೈ savati kai (fig.) a duplicate key; ಸವತಿಕಣ್ಣು savati kaṇṇu (fig.) the envious attitude; an evil-look.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    f.

    (kin) husband’s another wife; co-wife (I.Eg.) [Sk. sapatnī-] *

  2. 2.
    n.

    (plant) cucumber or its plant Cucumis utilissimus Roxb. (Cucurbitaceae) ⇀ food

ಕಿಟ್ಟೆಲ್ ನಿಘಂಟು

  1. 1.

    = ಸವತೈ, etc. ಸವತೀ ಕಾಯಿ. (ಉರ್ವಾರು G.; ವಾಲುಕಿ Cb.).

  2. 2.

    Tbh. of ಸಪತ್ನಿ. a rival wife (Cpr. 6, 1; Bp. 18, 11; J. 18. 10; My.; Te.; Mhr. ಸವತ). ಸವತಿಗೈ ಸವತಿ ಪುರುಡಿಪಳ್ (Śmd. 159). [ಎನ್ನ ಸುಖದುಃಖವನಿನ್ನಾರಿಗೈ ಹೇಳುವೈ ಶರಣ ಸ್ಥಳದವರಿಗೈ ಹೇಳಿದರೈ ಮಚ್ಚರ ಸವತಿ ಸಕ್ಕರೈ-ಬೇವು ಬೈಲ್ಲ ಉಣ್ಟೈ ? Bv. 389]. ಸವತೀ ಗಣ್ಡ ಸಾಯಲಿ ! ಅನ್ದರೈ ಮುಣ್ಡೈ ಆಗುವವರು ಯಾರು ? ಸವತಿಗೈ ಮುಣ್ಡಿ ಆಗು ಅನ್ದ ಹಾಗೈ. - ಸವತಿ ಸಣ್ಣವಳಲ್ಲ, ದಾಯದಿ ಚಿಕ್ಕವನಲ್ಲ. - ದವುತಿ ಇಲ್ಲವೈನ್ದು, ಸವತೀ ಸಂಗಡ ಜಗಳಾಡಿದಳು. - ಸವತೇ ಕಾಯಿ ಕಹಿಯಾದರೈ ಸವತಿ ಏನು ಮಾಡುವಳು? - ಸವುದೈ ತಾರದೈ ಇದ್ದರೈ ಸವತಿ ಏನು ಮಾಡ್ಯಾಳು? (Prvs.). — ಸವತಿದಾಯ್. - ತಾಯ್. a step-mother. ಸವತಿದಾಯ ಮಗನು (ವೈಮಾತ್ರೇಯ, ವಿಮಾತೃಜ Nr.). — ಸವತಿಮಗ. a step- son (My.). feminine ಸವತಿಮಗಳು (My.). — ಸವತಿಮತ್ಸರ. the enmity between rival wives (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತನ್ನ ಗಂಡನ ಇನ್ನೊಬ್ಬಳು ಹೆಂಡತಿ.
    2. ವಿರೋಧಿಯಾದವಳು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada