ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸವಾಲು

ಉಚ್ಚಾರಣೆ: savālu
ಮೂಲ: Ar. sawāl

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act or an instance of inquiring.

  2. 2.
    noun

    the thing stated; account, declaration, assertion, etc.; a statement.

  3. 3.
    noun

    a call to take part in a duel, contest, etc.

  4. 4.
    noun

    the quality, condition or fact of being possible; possibility.

  5. 5.
    noun

    a bidding of an amount in an auction.

  6. 6.
    noun

    the amount so bid.

  7. 7.
    noun

    ಸವಾಲುಮಾಡು savālu māḍu to raise an objection and ask for explanation or to prove something; 2. to make a bid (in an auction); ಸವಾಲುಹಾಕು savālu hāku to seek information by questioning; to examine; to inquire; 2. to call to take part in a duel, contest, etc.; to challenge; ಸವಾಲೆಸೆ savālese =ಸವಾಲುಹಾಕು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (ques.) question 2 (ques.) problem, cause of trouble ű ಬೇನಜೀರ್ ಭುಟ್ಟೋಗೆ ಇಮ್ರಾನ್ ಖಾನ್ ಸವಾಲಾಗಿದ್ದ. Imran Khan was a problem for Benazir Bhutto.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕೇಳುವಿಕೆ.
    2. ಸ್ಪರ್ಧೆ, ವಿವಾದಗಳಿಗೆ ನೀಡಿದ ಕರೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada