ಸಹವಾಸ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the fact of living together; co-dwelling or co-habitation.
-
2.
noun
the fact of being associated with another; association.
-
3.
noun
sexual union.
-
4.
noun
ಸಹವಾಸದಿಂದ ಸನ್ಯಾಸಿ ಕೆಟ್ಟ sahavāsadinda sanyāsi keṭṭa (prov.) bad company leads to the gallows; ಸಹವಾಸಮಾಡು sahavāsa māḍu to make friends with; to be associated with (as a friend, collaborator, etc.).
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(soc.) 1 companionship, association ű ರಾಮನ ಸಹವಾಸದಲ್ಲಿ ಇವನೂ ಒಳ್ಳೆಯವನಾದ. He also became a good boy in his association with Rama 2 living together 3 intimate association (with a woman) ű ಯಜಮಾನ ಬೇರೆ ಹೆಂಗಸಿನ
ಕಿಟ್ಟೆಲ್ ನಿಘಂಟು
-
1.
= ಸಾವಾಸ. dwelling or living together; companionship; intercourse. (C.; J. 8, 44; B. 2, 25). ದುರ್ಜನನ ಸಹವಸದಿನ್ದ ಸಜ್ಜನ ಕೈಡುವನು. - ಪರವಾಸ ಮಾಡಿದರೂ ಸಹವಸ ಬೇಕು (Prvs.)
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಒಡನಾಟ.
2. ಒಟ್ಟಿಗೆ ವಾಸಿಸುವುದು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada