ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಹಾಯ

ಉಚ್ಚಾರಣೆ: sahāya
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act of helping.

  2. 2.
    noun

    help, aid or assistance to received or given.

  3. 3.
    noun

    a man who helps.

  4. 4.
    noun

    a man who is associated with or accompanies another; a companion.

  5. 5.
    noun

    a male assistant, attendant.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (help) help, assistance, support

ಕಿಟ್ಟೆಲ್ ನಿಘಂಟು

  1. 1.

    = ಸಾಯ 1. one who goes along with another, a companion; a follower, an adherent, an ally; a servant (ಸೇವಕ, ಅನುಗ, ಅನುಚರ, ಅನುಜೀವಿ, ಓಲೈಕಾರ Mr. 266). see Nr. s. ಬಳಿವಿಡಿ. 2, a helper, a patron. 3, aiding, aid, help, assistance, succour (ಕೈಲಚು Kk. 77; Śm. 57; ಬಲ Nn. 14; C.; Mhr.). — ಸಹಾಯ ಕೌಡು. to give assistance (My.). ಸಹಾಯ ಮಾಡು. to furnish help, to lend aid, to give assistance or support (C.; B. 4, 2. 116). ನಾನು ಅವನಿಗೈ ಹಣ ಕೌಟ್ಟು ಸಹಾಯ ಮಾಡ ಬೇಕು (B. 3, 93).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸ್ನೇಹಿತ.
    2. ನೆರವು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada