ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಹೃದಯ

ಉಚ್ಚಾರಣೆ: sahřdaya
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a man who has or shows sympathy; a sympathetic man.

  2. 2.
    noun

    expressing, showing sympathy; sympathising; sympathetic.

  3. 3.
    noun

    warm and friendly; courteous and gracious; hearty; cordial.

  4. 4.
    noun

    a man whose behaviour, attitude towards another or others are warm and friendly, courteous and gracious; a cordial man.

  5. 5.
    noun

    having or showing keen perception or discernment and sound judgement, foresight, etc.; sagacious; wise.

  6. 6.
    noun

    a man having or showing keen perception or discernment and sound judgement, foresight, etc.; a wise man.

  7. 7.
    noun

    (masc.) a reader of a literary work, listener of music, etc. who has the ability and positive attitude to understand empathetically the authoṛs, artisṭs subtle feelings and intentions.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj., m.

    (feel) ⦅ f. ಸಹೃದಯೆ⦆1 kind-hearted 〈person〉 , tender-hearted 〈person〉 2 sensible 〈person〉, 〈person〉having feelings,〈person〉capable of appreciation,〈man〉of taste, well wisher ű ಈ ಚಿತ್ರವನ್ನು ಕೊಳ್ಳುವ ಸಹೃದಯರು ನಮ್ಮ ಊರಿನಲ್ಲಿ ಇಲ್ಲ. There are no sensible persons in our town who would buy this picture. (adj.) (mind) heart-felt ű ನಿಮ್ಮ ಉಪಕಾರಕ್ಕೆ ನನ್ನ ಸಹೃದಯ ಕೃತಜ್ಞತೆಗಳು. My heartfelt thanks for your favour.

ಕಿಟ್ಟೆಲ್ ನಿಘಂಟು

  1. 1.

    possessing a heart, good-hearted, compassionate, amiable (ಲೇಸಪ್ಪ ಮನದವಂ Hlā).; with the heart, sincere; intelligent; a learned man.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸಹಾನುಭೂತಿಯುಳ್ಳವನು.
    2. ಕವಿಗೆ ಸಮಾನವಾದ ಹೃದಯವುಳ್ಳವನು.

  2. 2.

    1. ಒಳ್ಳೆಯ ಮನಸ್ಸಿನ.
    2. ಹೃತ್ಪೂರ್ವಕವಾದ.
    3. ಬುದ್ಧಿ ವಂತಿಕೆಯುಳ್ಳ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada