ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಾಕ್ಷಿ

ಉಚ್ಚಾರಣೆ: sākṣi
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act of seeing, watching (directly).

  2. 2.
    noun

    a remembering, and giving a testimony for, a past event.

  3. 3.
    noun

    the act of providing a testimony as proof.

  4. 4.
    noun

    a declaration or statement made under oath or affirmation by a witness in a court to establish a fact; a testimony.

  5. 5.
    noun

    a person who saw or can give a firsthand account of, something; a witness.

  6. 6.
    noun

    (phil.) the inner being or spiritual substance that experiences the outside world.

  7. 7.
    noun

    the Supreme Being, which witnesses everything disinterestedly; ಸಾಕ್ಷಿಮಾಡು sākṣi māḍu to make a person a witness in a court of law, for a past event; ಸಾಕ್ಷಿಯಾಗು sākṣiyāgu to witness an event; 2. to bear witness; to testify; to give or afford evidence; ಸಾಕ್ಷಿಹೇಳು sākṣi hēḷu to give a statement as an eyewitness to serve as evidence in a court of law; to testify; ಓತಿಕೇತನಿಗೆ ಬೇಲಿ ಸಾಕ್ಷಿ ōtikētanige bēli sākṣi (prov.) one dishonest person certifying the integrity of another dishonest person.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (jur.) evidence, testimony, supporting material mf. (jur.) witness

ಕಿಟ್ಟೆಲ್ ನಿಘಂಟು

  1. 1.

    = ಸಕ್ಕಿ, ಸಾಕ್ಕಿ. observing, witnessing, seeing. 2, attesting, testifying, giving evidence. 3, evidence, testimony. 4, an observer; an eye-witness; any witness (in law). ಸಾಕ್ಷಿ ಹೇಳಿದರೈ ಮೋಕ್ಷ ಸಿಕ್ಕೀತೇ. - ಪುಣ್ಯಕ್ಕೈ ಫಲವೇ ಸಾಕ್ಷಿ, ಬಾವಿಗೈ ಜಲವೇ ಸಾಕ್ಷಿ. - ಮಣ್ಣುದೇವರಿಗೈ ಮಜ್ಜನವೇ ಸಾಕ್ಷಿ (Prvs.). see Bp. 35, 50; 53, 71; 54, 51; Bh. 3, 17, 15. — ಸಾಕ್ಷಿಜಾಬಿತಾ. a list of witnesses (My.). — ಸಾಕ್ಷಿಪಟ್ಟಿ. = ಸಾಕ್ಷಿಜಾಬಿತಾ. (My.). — ಸಾಕ್ಷಿಬತ್ಯ. subsistence-money given to attending witnesses (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಪುರಾವೆ.
    2. ಕಣ್ಣಿನಿಂದ ನೋಡಿದವನು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada