ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಾಣೈ

ಕಿಟ್ಟೆಲ್ ನಿಘಂಟು

  1. 1.

    = ಸಾಣಿ Tbh. of ಶಾಣ 1. (Śmd. 335. 364). a grind- stone, a whet-stone (Bp. 37, 49; J. 12, 21; C.; T., Tu.; Mhr. ಸಾಣ). [ಸಂಜೈಯ ಕೈಮ್ಪದು ಸಾಣೈಗೌಡ್ಡಿದಿಟ್ಟಗೈಯ ರಜಮ್ಬೌಲೈಮ್ಬಿನೈಗಂ Pb. 10, 35]. ಸಾಣೇ ಗುಣ ಗನ್ದದಲ್ಲಿ ನೋಡು, ಗುಣ ಬಣ್ಣ ದಲ್ಲಿ ನೋಡು. - ಸಾಣೈಗೈ ಕಾಲ ಮುಟ್ಟಿಸು! ಅನ್ದರೈ ಅಚೇ ವರ್ಷದ ಹಾಗೈ ನಾಣ್ಯ ಕೌಡಬೇಕು! ಅನ್ದ ಹಾಗೈ (Prvs.). see Mr. s. ತೇ 2; Si. 345. 485. — ಸಾಣೈ ಕಲ್. ಸಾಣೈಕಲ್ಲು. = ಸಾಣೈ. (Bp. 12, 10; C.). ಮಟ್ಟಿಯಾ ಮಣ್ಣನ್ನು ಇಟ್ಟು ತಾ ನೌಸಲೌಳಗೈ. ನೈಟ್ಟನೈ ಸ್ವರ್ಗವಡೈಯುವರೈ? ಸಾಣಿಕಲ್ ಕೈಟ್ಟ ಕೇಡೇನು? (Sp.). ಸಾಣಿಕಲ್ಲಿಗೂ ಗಣ್ಟು (Prv.). — ಸಾಣೈಗಟ್ಟು. -ಕಟ್ಟು. to sharpen. ಆರೂಢ ಸರ್ವಜ್ಞನ ದೌಡ್ಡ ಮಾರ್ಗಂಗಳೈಳವಾರಿಯ ದಿಣ್ಣಿನೌಳ್ ಸಾಣೈಗಟ್ಟಿದನ್ತಾದುವು Pb. 2, 39 va.]. — ಸಾಣೈಗಲ್. -ಕಲ್. = ಸಾಣಿಕಲ್. (Bp. 27, 6). — ಸಾಣೈಗಾಣಿಸು. -ಕಾಣಿಸು. to sharpen in the whet stone. ಮದನಾಸ್ತ್ರಂ ಕರ ಸಾಣೈಗಾಣಿಸಿದುದೈಮ್ಬನ್ತಾಗೈ ನಿನ್ನೌನ್ದು ಕನ್ದಿದ ಮೈಯ್ Pb. 8, 66]. — ಸಾಣೈ ತೇಯು. to grind, to macerate. ವೀಣೈ ಬಾರಿಸಲಿಕ್ಕೈ ತಿಳಿಯದಿದ್ದರೈ ಸಾಣೈ ತೇಯಲಿಕ್ಕೈ ತಿಳಿಯದೇ? (Prv.). — ಸಾಣೈವಿಡಿ -ಪಿಡಿ. to grind, to sharpen (J. 26, 60). — ಸಾಣೈಹಿಡಿ. = ಸಾಣೈವಿಡಿ. (My.). — ಸಾಣೈ ಹಿಡಿಸು. to get ground or sharpened (My.). 2, to grind, to sharpen (see G. s. ಸಿಕಲಗಾರ).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada