ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಾಧಿಸು

ಉಚ್ಚಾರಣೆ: sādhisu
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to succeed in doing; to do; to achieve; to accomplish.

  2. 2.
    verb

    to bring another or something under one's control, jurisdiction or sway.

  3. 3.
    verb

    to establish as true; to demonstrate to be a fact; to prove.

  4. 4.
    verb

    to observe, follow (a rule, custom, etc.).

  5. 5.
    verb

    to be achieved, accomplished.

  6. 6.
    verb

    to work, analyse, think with a preconceived mind.

  7. 7.
    verb

    to keep vengence for a long time; to be vengeful, vindictive.

  8. 8.
    verb

    to look forward to; to expect; to anticipate.

  9. 9.
    verb

    ಸಾಧಿಸಿದರೆ ಸಬಳವನ್ನು ನುಂಗಬಹುದು sādhisidare sabaḷavannu nungabahudu (prov.) step after step, the ladder is ascended; perseverance definitely brings its fruits.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    1 (do) to accomplish, to perform 2 (prove) to substantiate, to prove, to establish ű ಭೂಗೋಳ ಗುಂಡಾಗಿದೆ ಎಂಬದನ್ನು ಸಾಧಿಸಿದವರು ಯಾರು ? Who proved that the earth is round? 3 (get) to obtain, to acquire ű ವಿಲಿಯಂಸ್ ಕೊನೆಗೆ ವಿಂಬಲ್ಡನ್ ಕಪ್ಪನ್ನು ಸಾಧಿಸಿದಳು. Williams has finally won the Wimbledon cup. 4 (get) to master《any art》 ű ಯೋಗಿ ಗಾಳಿಯಲ್ಲಿ ಕುಳಿತುಕೊಳ್ಳುವುದನ್ನು ಸಾಧಿಸಿದರಂತೆ. They say that this yogi has achieved the art of sitting in the air.

ಕಿಟ್ಟೆಲ್ ನಿಘಂಟು

  1. 1.

    to accomplish, to effect, to perform, to do, to complete, to settle (Śmd. 6; B. 4, 13); to observe (J. 10, 15). 2, to substantiate, to prove, to establish; to vindicate (My.; Si. 48). 3, to compel the delivery of anything (taken away), to recover (My.). 4, to obtain; to acquire (Cpr. 8, 84; J. 2, 26; 10, 38; My.; B. 4, 20. 42). 5, to subdue, to overcome, to conquer (Cpr. 7, 29; Śmd. 188. 260; Bp. 16, 15; C. Bp. 47, 11); to master (as any vidyā, My.). 6, to practice. [ಕಾರ್ಯಸ್ಥಿತಿಯಂ ಸಾಧಿಸಲಾಗದು Kr. 3, 146]. ಸಾಧಿಸಿದರೈ ಸಬಳ ನುಂಗಬಹುದು (Prv.). 7, to charge (upon another, My.). ತಪ್ಪ ಸಾಧಿಸುವನಲ್ಲಿಪ್ಪವನೈ ಕಡುಹೈಡ್ಡ; ಸರ್ಪನುರಿಹೈಡೈಯ ನೈರಳಲ್ಲಿ ಸೇರಿದ ಕಪ್ಪೈಯನ್ತಕ್ಕು (Sp.). ಸಾಧಿಸಲು ಪಟ್ಟ (ಸಾಧಿತ Nn. 148). ಸಾಧನ ಮಾಡಿದ್ದು (ಸಾಧಿತ G.). see ಹೌತ್ತು

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಪಡೆ.
    2. ಸ್ವಾಧೀನಪಡಿಸಿಕೊಳ್ಳು.
    3. ರುಜುವಾತುಮಾಡು.
    4. ಮಾಡು.
    5. ನೆರವೇರಿಸು.
    6. ಗೆಲ್ಲು.
    7. ಆಚರಿಸು.
    8. ಸಿದ್ಧಿಯಾಗು.
    9. ಛಲ, ರೋಷ ಮುಂತಾದು ವನ್ನು ಬಹಳ ಕಾಲದವರೆಗೂ ಹೊಂದಿರು.
    10. ಕಾಯು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada