ಸಾಮಾನ್ಯೆ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a woman of ordinary status, rank, ability, etc.
-
2.
noun
a woman not of the nobility; member of the commonality.
-
3.
noun
(rhet.) in dramas, a prostitute.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಸಾಧಾರಣಳಾದ ಹೆಂಗಸು.
2. (ಕಾವ್ಯ ಮೀಮಾಂಸೆಯಂತೆ) ಮೂರು ಬಗೆಯ ನಾಯಿಕೆಯರಲ್ಲಿ ಒಬ್ಬಳು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada