ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಾಮುದ್ರಿಕ

ಉಚ್ಚಾರಣೆ: sāmudrika
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಸಾಮುದ್ರ2 - 2 & 3.

  2. 2.
    adjective

    = ಸಾಮುದ್ರ1.

  3. 3.
    adjective

    of navigation on the sea; marine.

  4. 4.
    noun

    the prediction made based on the lines and configurations of the palm and signs on the body of a person.

  5. 5.
    adjective

    relating to the lines or marks on the body of a person.

  6. 6.
    noun

    a kind of plant.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj.

    (geo.) sea-born, oceanic n. (fort.) divination, fortunetelling, esp. palmistry

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮುಖ್ಯವಾಗಿ ಅಂಗೈ ರೇಖೆಗಳ ಮತ್ತು ಶರೀರದ ಮೇಲಿನ ಗುರುತುಗಳ ಆಧಾರದ ಮೇಲೆ ಮನುಷ್ಯನ ಭವಿಷ್ಯವನ್ನು ತಿಳಿಸುವ ಶಾಸ್ತ್ರ.
    2. ಮುಖ್ಯ ವಾಗಿ ಹಸ್ತರೇಖೆಗಳ ಆಧಾರದ ಮೇಲೆ ಭವಿಷ್ಯವನ್ನು ಹೇಳುವವನು.
    3. ಹಸ್ತರೇಖೆ ಅಥವಾ ದೇಹದ ಮೇಲಿನ ಗುರುತುಗಳಿಂದ ಸೂ

  2. 2.

    1. ಸಮುದ್ರಕ್ಕೆ ಸಂಬಂಧಿಸಿದ.
    2. ಭವಿಷ್ಯವನ್ನು ಸೂಚಿಸು ವುವು ಎನ್ನಲಾದ ಅಂಗೈ ಮೇಲಿನ ಗೆರೆಗಳು ಮತ್ತು ಶರೀರದ ಮೇಲಿನ ಗುರುತುಗಳಿಗೆ ಸಂಬಂಧಿಸಿದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada