ಸಾಯು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to cease to live; to die.
-
2.
verb
to become utterly weak.
-
3.
verb
to stop from going forward.
-
4.
verb
(fig.) to make great efforts or attempts; to strive; to struggle.
-
5.
verb
ಸತ್ತು ಸುಣ್ಣವಾಗು sattu suṇṇavāgu to be completely burnt out, exhausted as from a continuous struggle, hardship, etc.; ಸತ್ತು ಸತ್ತು ಬದುಕು sattu sattu baduku to survive a serious disease or great difficulty.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
vi.
(death)⦅past ಸತ್ತ್-⦆to die (as an animal, man, plant, etc)
ಕಿಟ್ಟೆಲ್ ನಿಘಂಟು
-
1.
= ಸಾಯ್ (C.; ಷಡು G.). P. p. ಸತ್ತು. ಸತ್ತವನು (ಪರಾಸು, ಪರೇತ, ಪ್ರೇತ, etc. Si. 297); ಸಾಯುವದು (ಪಂಚತೈ, ಕಾಲಧರ್ಮ, ದಿಷ್ಟಾನ್ತ, ಪ್ರಲಯ, ಆತ್ಯಯ, ಅನ್ತ, ನಾಶ, ಮೃತ್ಯು, ಮರಣ, ನಿಧನ 297); ಗಣ್ಡನು ಸಾಯದೇ ಇರುವಾಗಲೇ ಮಿಣ್ಡನ ದೈಸೈಯಿನ್ದ ಹುಟ್ಟಿಸಿಕೌಣ್ಡ ಹಾದರದ ಮಗನು (ಕುಣ್ಡ 193); ಗಣ್ಡನು ಸತ್ತ ಮೇಲೈ ಮಿಣ್ಡನ ದೈಸೈಯಿನ್ದ ಹುಟ್ಟಿಸಿಕೌಣ್ಡ ಹಾದರದ ಮಗನು (ಗೋಲಕ 139); ಸತ್ತ ಕರುವನ್ನು ಈದ ಆಕಳು (ಮೇಹತ್ 321). ಸತ್ತ ದಿವಸದಿನ್ದ ಹತ್ತು ದಿವಸದತನಕ ಮಾಡುವ ಕರ್ಮ (ಔರ್ಧ್ವದೇಹಿಕ); ಗಣ್ಡ ಸತ್ತ ಬಳಿಕ ಕೈಮ್ಪು ಸೀರೈಯ ಉಟ್ಟುಕೌಳ್ಳುವವಳು (ಕಾತ್ಯಾಯನಿ); ಗಣ್ಡ ಸತ್ತ ಬಳಿಕ ಜಾರ ಪುರುಷನಿಗೈ ಹುಟ್ಟಿದ ಮಗನು (ಗುಡ); ಸತ್ತ ತಾಯಿ ತನ್ದೈಗಳ ಸಲುವಾಗಿ ಕೌಡುವ ಅನ್ನ (ಪಿಣ್ಡ); ಗಣ್ಡ ಸತ್ತವಳು (ವಿಧವೈ, ವೈಧವೈ); ಗಣ್ಡ ಸತ್ತ ಬಳಿಕ ಕೂದಲುಳ್ಳವಳು (ಸಕೇಶಿ G.). ಆ ಸೈಟ್ಟಿಯು ಔಮ್ಮಿನ್ದೌಮ್ಮೇಲೈ ಸತ್ತನು (B. 2, 25). ತಾಯಿ ತನ್ದೈಗಳು ಪ್ರೀತಿಯಿನ್ದ ನಮ್ಮನ್ನು ಜೋಪಾನ ಮಾಡದಿದ್ದರೈ ನಾವು ಅನ್ದೇ ಸತ್ತುಹೋಗುತಿದ್ದೇವು (2, 40). ವೀರಸೈಟ್ಟಿಯೈಮ್ಬ ವರ್ತಕನು... ಸಾಯುವಾಗ (3, 14). ಕೋಪರ್ನಿಕಸನು (Copernicus) 71 ವರುಷದವನಾಗಿ ಸತ್ತನು (5, 169). 2, power to be lost (as that of the foot, hand or tongue), use to be gone (as that of teeth), truth to be gone (as that of the tongue, i. e. of a promise, My.). ಸತ್ತ ಕುರಿ ಕಿಚ್ಚಿಗೈ ಅಂಜೀತೈ? - ಸತ್ತ ಮಗುವಿನ ಕಣ್ಣು ಸಾರೈ, - ಸತ್ತ ಮಗುವಿನ ಚನ್ದ್ರತಾರಬಲ ಕೇಳಿದ ಹಾಗೈ. - ಸತ್ತ - (i. e. ಸತ್ತವನ) ಮುಕ್ಳಿ ಎತ್ತ ಬಿದ್ದರೇನು? ಸತ್ತ ಎಮ್ಮೈಗೈ ಹಾನೈಹಾಲು, ಹೈತ್ತ ಎಮ್ಮೈಗೈ ಮಾನಹಾಲು. - ಸತ್ತ ಎಮ್ಮೈಗೈ ಹಾಲು ಹೈಚ್ಚು. - ಸತ್ತವನ ಕಾಲು ತಟ್ಟಿದ ಹಾಗೈ. -ಸತ್ತವರ ಮಕ್ಕಳು ಇದ್ದವರ ಕೈಯ್ಯಲ್ಲಿ. - ಸತ್ತು ಸಗ್ಗಾ ಕೂದಲಿಲ್ಲ, ಇದ್ದು ದೈವಾ ಕೂಡಲಿಲ್ಲ. - ಸತ್ತವರ ಮನೇಲಿ ಕೈಟ್ಟವರು ಯಾರು? ಎನ್ದರೈ ಸತ್ತವನೇ ಕೈಟ್ಟನು. - ಸತ್ತವರಿಗೈ ಅತ್ತರೈ ಅತ್ತವರು ಸಾಯರೇ? -ಸತ್ತ (i. e. ಯಾರೌ ಸತ್ತನೈಮ್ಬ) ಸುದ್ದಿಯನ್ನಾದರೂ ಸನ್ತೋಷದಿನ್ದ ಹೇಳು! - ಸಾಯುವ ತನಕ ಸಾಮು ಕಲಿತರೈ ಯುದ್ಧ ಮಾಡುವದು ಯಾವಾಗ? - ಸಾಯದಿದ್ದರೈ ಸಾವಿರ ಸೋಜಿಗ ಕಣ್ಡೇನು. - ಸಾಯುವನ ಕಣ್ಣಿಗೈ ಸುಳಿದವನೇ ಜವರಾಯ. - ಸಾಯುವವರಿಗೈ ದೇವರಿಲ್ಲ, ಕೈಟ್ಟವರಿಗೈ ನೈಣ್ಟರಿಲ್ಲ. - ಸಾಯುವೈನೈನ್ದರೈ ಹೈಣ್ಡತಿ ಬಯ್ದಾಳು ಅನ್ದ ಹಾಗೈ. - ಬನ್ದ ಬನ್ದವರು ನಿನ್ದಿಸಿದರೈ ಗಣ್ಡ ಸತ್ತ ದುಃಖ ಬಿಟ್ಟುಹೋದೀತೇ? - ಬಾತವರು ಬದುಕುವುದಿಲ್ಲ, ಸೀತವರು ಸಾಯುವದಿಲ್ಲ. -ಮಗನಿಗೈ ಮಾವ ಸತ್ತರೇನು? ಸೌಸೈಗೈ ಅಪ್ಪ ಸತ್ತರೇನು? - ಲೈಕ್ಕದಿನ್ದ ಹೌತ್ತದಕ್ಕೂ ಮುಪ್ಪಿನಿನ್ದ ಸತ್ತದಕ್ಕೂ ದುಕ್ಕವೇನು? ಲೋಕದವರೈಲ್ಲಾ ಸತ್ತರೈ ಶೋಕ ಮಾಡುವವರು ಯಾರು? - ಸಾವಿಗೈ ಸೈಕ್ಕಿ ಸತ್ತವನಿಲ್ಲ, ಹಾವಿಗೈ ಸಿಕ್ಕಿ ಬದುಕಿದವನಿಲ್ಲ. - ಸೈಟ್ಟಿಯ ಬಾಳು ಸತ್ತಲ್ಲದೈ ತಿಳಿಯದು. - ಸೌಲ್ಲು ಸೌಲ್ಲಿಗೈ ನಲ್ಲ ನಾದರೈ ಸಾಯೋ ಪರಿಯನ್ತ ಎಷ್ಟ ನಲ್ಲರು? - ಹೇಳಿದರೈ ತಾಯಿ ಸಾಯುತ್ತಾಳೈ. ಹೇಳದಿದ್ದರೈ ತನ್ದೈ ನಾಯಿ ತಿನ್ನುತ್ತಾನೈ (Prvs.). see Sp. s. ಗುಗ್ಗರಿ 1. — ಸತ್ತು ಸತ್ತು ಉಳಿ. to have a hair-breadth escape, to recover from a dangerous disease (C.; B. 2, 31). — ಸತ್ತು ಸತ್ತು ಬದುಕು. = ಸತ್ತು ಸತ್ತು ಉಳಿ. (My.). — ಸಾಯ ಕೌಲ್ಲು. to murder, to kill (Si. 365. 393). — ಸಾಯಗೌಳಿಸುವಿಕೈ. - ಕೌಳಿಸುವಿಕೈ. slaughter (ಪ್ರಮಾಪಣ, ನಿಬರ್ಹಣ, ಮಾರಣ, etc. Si. 297). — ಸಾಯಬಡಿ. to give severe blows. ಮುಳಿದು ಸಾಯಬಡಿದು ಮನೈಯಿಂ ಪೈಣ್ಡತಿಯನಟ್ಟಿ ಕಳೈದೌಡೈ Vr. 77, 15].
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada