ಸಾರಂಗಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the spotted deer, Axis maculatus.
-
2.
noun
the deer, Cervus (Axis) axis, of India and Sri Lanka, having a reddish-brown coat spotted with white, and branched, annually shed antlers; spotted deer; chital; axis.
-
3.
noun
a twenty-seven stringed musical instrument, the sound of which is a close approximation of human voice of the soprano range, used in Hindūstāni system.
ಕಿಟ್ಟೆಲ್ ನಿಘಂಟು
-
1.
a kind of fiddle. (My.; Te.). ಸಾರಂಗಿ ಬಾರಿಸುವ ಬಿಲ್ಲು (ಕೋಣ G. 164); ವೀಣೈ ಸಾರಂಗಿ ಮುನ್ತಾದವುಗಳ ಧ್ವನಿ (ನಿಕ್ವಣ, ನಿಕ್ವಾಣ 288).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಮೈಮೇಲೆ ಚುಕ್ಕೆಗಳಿರುವ ಒಂದು ಬಗೆಯ ಜಿಂಕೆ.
2. ಒಂದು ಬಗೆಯ ತಂತೀವಾದ್ಯ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada