ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಾರಾಯ

ಉಚ್ಚಾರಣೆ: sārāya

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಸಾರಾಯಿ.

  2. 2.
    noun

    the true strength, 2) being; existence; entity.

  3. 3.
    adjective

    substantial; nourishing (as food).

  4. 4.
    adjective

    valuable; precious.

  5. 5.
    noun

    the essence or pith of things.

  6. 6.
    adjective

    having pith or sap; pithy.

  7. 7.
    noun

    the true essence, nature or disposition of a thing or person.

  8. 8.
    noun

    spiritual knowledge.

  9. 9.
    noun

    a man having true spiritual knwledge.

ಕಿಟ್ಟೆಲ್ ನಿಘಂಟು

  1. 1.
    1.

    = (ಸಾರಾಯ etc.), ಸಾರಾಯಿ. spirituous liquor, arrack, gin (My.; Te. ಸಾರಾ. ಸಾರಾಯಿ, ಸಾರಾಯೈ; T., M. ಚಾರಾಯ). ಸಾರಾಯ ಕುಡಿಯೋಣ (ಅನುತರ್ಷಣ, ಮದ್ಯಪಾನ G.). — ಸಾರಾಯಗಿಡ್ಡಂಗಿ. an arrack-godown (My.). — ಸಾರಾಯಗುತ್ತಿಗೈ. a tax levied on the sale of spirituous liquors (My.). — ಸಾರಾಯದ ಅಂಗಡಿ. an arrack shop, a gin shop (My.).

  2. 2.
    2.

    = ಸಾರಾಂಶ (Bp. 2, 36; J. 5, 48). [essence, superior. ಇನ್ತೀತ್ರಿವಿಧದಲ್ಲಿ ಸಮ್ಬನ್ದ ಸಾರಾಯವ ಬಲ್ಲ ಬಸವಣ್ಣಂಗಲ್ಲದೈ ಮತ್ತಾರಿಗೈಯೂ ಅಳವಡದು Cv. 185, 264]. ಊರಿಂಗ ದಾರಿಯನು ಯರು ತೋರಿದಡೇನು? ಸಾರಾಯದಾ ನಿಜವ ತೋರುವಾ ಗುರುವು ಯಾರಾದಡೇನು? (Sp.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಂದು ಬಗೆಯ ಹೆಂಡ,- ಮದ್ಯ.
    2. ತಿರುಳು.
    3. ಜ್ಞಾನ.
    4. ನಿಜತತ್ತ್ವ.
    5. ನಿಜತತ್ತ್ವವನ್ನು ಅರಿತವನು.

  2. 2.

    1. ಸಾರವತ್ತಾದ.
    2. ಉತ್ತಮವಾದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada