ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಾರಿಗೆ

ಉಚ್ಚಾರಣೆ: sārige
ಮೂಲ: Ka. *D2460

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a kind of bird.

  2. 2.
    noun

    nearness; proximity; closeness; vicinity.

  3. 3.
    noun

    = ಸಾರಿ1.

  4. 4.
    noun

    a transacting or being transacted; transaction.

  5. 5.
    noun

    a female parrot.

  6. 6.
    noun

    income; earnings.

  7. 7.
    noun

    the act of conveying, transporting; transportation; conveyance.

  8. 8.
    noun

    a system of conveying; the transport system.

  9. 9.
    noun

    a means of conveying; a vehicle.

  10. 10.
    noun

    the act of riding an animal.

  11. 11.
    noun

    a kind of tax.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (loc.) proximity, closeness, nearness ű ನದಿಯ ಸಾರಿಗೆ ಹೋಗಿ ಬಂದೆ. I went near the river and came back. * 2 (com.) trade, business * 3 (earn) income, earnings 4 (trans.) transportation 5 (trans.) traffic 6 (vehicle) vehicle

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹತ್ತಿರ.
    2. ಕೊಡುಕೊಳ್ಳುವ ವ್ಯವಹಾರ.
    3. ಆದಾಯ.
    4. ಸರಕುಗಳನ್ನು ಅಥವಾ ಜನರನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸುವುದು.
    5. ವಾಹನಸಂಚಾರ.
    6. ಸಂಚಾರಕ್ಕಾಗಿ ಬಳಸುವ ಸಾಧನ.
    7. ಸವಾರಿ.
    8. ಸಲ.
    9. ಹೆಣ್ಣುಗಿಳಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada