ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಾರೈ

ಕಿಟ್ಟೆಲ್ ನಿಘಂಟು

  1. 1.
    1.

    being near, nearness, proximity; union (Bp. 50, 9; 51, 74; V. 4, 105; 9, 87). [ಸಾರೈಯೈಳಳ್ವಿ ಮಹಾದ್ವಿಜ ನಾರಿಯ ಮಮತಾ ವಿಪೂರತೋರ್ಜಿತ ರವದಿಂ Pb. 3, 24]. 2, = ಸಾರಿ, a time, a turn (B. 3, 75; 4, 43. 165. 202. 224; 5, 53. 268). — ಸಾರಿರು. to be near. ಸಾರಿದ್ದವರ ದೂರದವರೈನ್ದು ಬೇರೈ ಮಾಡಿದರೈ ಕೂಡಲಸಂಗಮದೇವ ಸಿಂಗಾರದ ಮೂಗ ಹಲುದೋರೈ ಕೌಯ್ಯದೈ ಮಾಣ್ಬನೈ? Bv. 414]. — ಸಾರೈಯಾಗು. -ಆಗು. to become near, to approach (Bh. 3, 16, 13); [ಎಳೈಯೈಳ್ ತೋರಿದ ರೂಪನಾಗಳೈ ನಭೋ ಭಾಗಾಗ್ರದೌಳ್ ತೋರ್ಪನಾಗಳೈ ಗೈಣ್ಟಾಗಳೈ ಸಾರೈಯಾಗಿ ಪೌಳೈವಂ Ap. 7, 121]. to be united (Ch. v. 136). — ಸಾರೈವರ್. -ಬರ್. to come near, to approach (Abh. P. 5, 78; 14, 65 va.; Rśv. 5, 55 va. twice). [ನೋಟಕರ್ ತಳವೈಳಗಾಗೈ ಸಾರೈವರೈ ನೀರದ ಮಾರ್ಗದಿನನ್ದು ನಾರದಂ Pb. 6, 6; Ap. 8, 8 va.].

  2. 2.
    2.

    = ಸೈರೈ, ಸೇರೈ. the palm of the hand bent so as to receive or hold anything (My.). ಸತ್ತ ಮಗುವಿನ ಕಣ್ಣು ಸಾರೈ (Prv.). see ಒಚ್ಚಾರೈ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada