ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಾರ್ಥಕ

ಉಚ್ಚಾರಣೆ: sārthaka
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಸಾರ್ಥ2 - 1 & 3.

  2. 2.
    adjective

    = ಸಾರ್ಥ2 - 1, 2 & 4.

  3. 3.
    noun

    the quality of being effective or capable of bringing about.

  4. 4.
    noun

    use; benefit; advantage.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) (gain) meaningful ű ವಿಶ್ವ ವಾಣಿಜ್ಯ ಕೇಂದ್ರವನ್ನು ನಾಶ ಮಾಡಿದ್ದು ಅಮೆರಿಕಾದವರಿಗೆ ಪಲಸ್ಟೀನಿನ ಕಡೆಗೆ ಕಣ್ಣು ತೆಗೆಯಿಸಿದೆ ಎಂಬ ವಿಚಾರದಿಂದ ಸಾರ್ಥಕ ಎಂದು ಹೇಳಬಹುದು. The destruction of the World Trade Centre can be said to be meaningful from the point of view that it has opened the eyes of Americans towards Palestine.

ಕಿಟ್ಟೆಲ್ ನಿಘಂಟು

  1. 1.

    full of meaning, important; serviceable, useful, advantageous; fruitful, yielding fruit (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅರ್ಥಪೂರ್ಣವಾದುದು.
    2. ಫಲಕಾರಿ ಯಾದುದು.
    3. ಪ್ರಯೋಜನ.
    4. ಗುಂಪು.

  2. 2.

    1. ಅರ್ಥದಿಂದ ಕೂಡಿದ.
    2. ಪ್ರಯೋಜನವುಳ್ಳ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada