ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಾಱು

ಉಚ್ಚಾರಣೆ: sāṛu
ಮೂಲ: Ka. D2484

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to announce, proclaim something as to make it known widely.

  2. 2.
    noun

    a kind of liquid food made using dhal, spices, etc. for mixing it with rice.

  3. 3.
    verb

    to specially emphasise something while telling or talking.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (cook) a thin soup-like preparation (eaten mixed with rice)

  2. 2.
    vi.

    (inf.) to cry out, to proclaim aloud

ಕಿಟ್ಟೆಲ್ ನಿಘಂಟು

  1. 1.

    ಸಾರ್ 1. to cry out, to proclaim aloud, to publish (ಘೋಷಣ Śmd. Dh.; C.; T., M. ಚಾರ್ರು Te. ಚಾಟು cf. ತಾರ್ 2). P. p. ಸಾರಿ (Cpr. 6, 82). [ಪಗೈ ಸಾರುವುದುಂ ಕೌಲ್ಲೈಂ Pb. 5, 100; Kr. 1, 134; Ap. 11, 68]. ಗಣ್ಟೈಯ ಬಾರಿಸಿ ಸಾರುವವನು (ಚಕ್ರಿಕ, ಘಾಣ್ಟಿಕ Nr.). ಸಾರುತಿರ್ದಳು ಸಕಲಸೌಬಗನು (Prll. 3, 31). ಸಾರಿ ಕೌನ್ದರೈ ಪಾಪವಿಲ್ಲ (Prv.). see Bp. 36, 28; 56, 24; J. 2, 62; 24, 63; 25, 44; 31, 75. — ಸಾರು ಸಾರು. rep. (Bp. 22, 22).

  2. 2.

    ಸಾರ್ 2. = ರ್ಸಾ 2 — a relish in a liquid state, well-seasoned sauce, broth, pepper-water (ರಸಾರ್ದ್ರ Śmd. Dh.; My.; Tu., T., M. ಚಾರು; Te. ಚೇರು). ಸಾರು ಚನ್ನಾಗಿದೈ, ನೀರು ಮಾತ್ರ ಹೈಚ್ಚಾಯಿತು. - ಅಡಿಗೇ ಗುಣ ಸಾರಿನಲ್ಲಿ ನೋಡು, ಮಡಿಗೇ ಗುಣ ಫಲದಲ್ಲಿ ನೋಡು. - ಹುರುಳೀಸಾರಿಗೈ ಹೋಗಿ, ಕುದುರೇ ಕ್ರಯ ಕೇಳಿದ ಹಾಗೈ. - ಹುಳೀ ಸಾರು ಮಾಡದವ ನಳಪಾಕ ಮಾಡ್ಯಾನೇ? -ಬೇಳೈ ಸರಾದರೈ ಬೋಳಿಗೈ ಆಗದೇ? (Prvs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಘೋಷಿಸು.
    2. ಒತ್ತಿಹೇಳು.

  2. 2.

    ಅನ್ನದೊಂದಿಗೆ ಕಲಸಿಕೊಳ್ಳಲು ಬಳಸುವ, ಸಾಮಾನ್ಯವಾಗಿ ಬೇಳೆ ಅಥವಾ ಕಾಳು, ಸಂಬಾರ ಪದಾರ್ಥ ಮುಂತಾದುವನ್ನು ಹಾಕಿ ತಯಾರಿಸುವ ಒಂದು ಬಗೆಯ ರಸ,- ಮೇಲೋಗರ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada