ಸಾಲಪತ್ರ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a document executed by a loaner mentioning the details of loan amount and other terms of the loan, as rate of interest, duration of the loan, mode of repayment etc.; a loan document.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಸಾಲವನ್ನು ಪಡೆದ ವ್ಯಕ್ತಿ ಅಥವಾ ಸಂಸ್ಥೆಯು ಸಾಲದ ವಿವರ, ನಿಬಂಧನೆ ಮತ್ತು ಹಿಂತಿರುಗಿಸುವ ವಾಗ್ದಾನಗಳೊಂದಿಗೆ ಸಾಲ ಕೊಟ್ಟವರಿಗೆ ಬರೆದು ಕೊಡುವ ಪತ್ರ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada