ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಾಸಿರ

ಉಚ್ಚಾರಣೆ: sāsira
ಮೂಲ: Ka. A11

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಸಾವಿರ2.

  2. 2.
    adjective

    = ಸಾವಿರ1.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    numr.adj.

    (number) thousand numr.n. (number) thousand

ಕಿಟ್ಟೆಲ್ ನಿಘಂಟು

  1. 1.

    Tbh. of ಸಹಸ್ರ. a thousand. (Śmd. 225. 226; Cpr. 6, 37; T. ಆಯಿರ). [ತೌಮ್ಬತ್ತಾರು ಸಾಸಿರ ಗೋಪಕುಮಾರರೌಡನೈ ಕೂಡಿ ಕಳಿಪಿ Pb. 9, 12 va.]. ದೇವರ್ಕಲ ಸಾವಿರ ಯುಗಂಗಳು ಬ್ರಹ್ಮನ ದಿವಸ (Hlā. I, 115). ಸುರರ ಎರಡು ಸಾಸಿರ ಯುಗಂ ಬ್ರಹ್ಮಂಗೈ ದಿನಮ್ ಎನಿಕ್ಕುಂ (Mr. 71). — ಸಾಸಿರಗೈಯ್ಯ. -ಕೈಯ್ಯ. the sun (ಬಿಸಿಗದಿರೈ, etc., ಸಪ್ತಾಶ್ವ Kk.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada