ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಾಹಸ

ಉಚ್ಚಾರಣೆ: sāhasa
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    marked courage; valour; heroism.

  2. 2.
    noun

    the quality of being brave; bravery.

  3. 3.
    noun

    a daring undertaking; an adventure.

  4. 4.
    noun

    a cruel action, behaviour, treatment, etc.; cruelty.

  5. 5.
    noun

    atrocious action as looting, plunder, etc.

  6. 6.
    noun

    the quality of acting recklessly, rashly, impetuously; foolhardiness; impetuosity.

  7. 7.
    noun

    the quality of being vehement; ardour; vehemence.

  8. 8.
    noun

    a punishing or being punished; punishment.

  9. 9.
    noun

    a penalty inflicted for an offense, fault, etc.; punishment.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (hero) 1 valour, daring 2 valiant deed, valour 3 þiron.ß recklessness ű ನಾನು ನಿದ್ರೆ ಮಾಡುತ್ತಿದ್ದಾಗ ಯಾರೋ ನನ್ನ ಶೂ ತೆಗೆದುಕೊಂಡು ಹೋದರು. ಸಾಹಸ ನೋಡಿ. Someone took away my shoes while I was sleeping. See the boldness.

ಕಿಟ್ಟೆಲ್ ನಿಘಂಟು

  1. 1.

    = ಸಾಸ. violence, force, rapine; any act of aggression or oppression or hatred. 2, punishment, chastisement, fine. 3, boldness, daring, courage, effort, prowess, valour, power, strength (ಪರಾಕ್ರಮ Nn. 56; ನಾನಾ, ಅದಟು 145; ಬಲ Śm. 108). 4, foolhardiness, rashness, temerity, inconsiderate hastiness, impetuosity.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಪರಾಕ್ರಮ.
    2. ಶಕ್ತಿ ಮೀರಿ ಮಾಡುವ ಕೆಲಸ.
    3. ದುಡುಕುತನ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada