ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಿಂಗಿ

ಉಚ್ಚಾರಣೆ: singi
ಮೂಲ: Ka. D2491

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to cut lengthwise; to split.

  2. 2.
    noun

    = ಸಿಂಗ2.

  3. 3.
    noun

    a kind of poison (made from the plant Aconitum heterophyllum).

  4. 4.
    verb

    to punish by beating heavily.

  5. 5.
    verb

    ಸಿಗಿದು ತೋರಣಕಟ್ಟು sigidu tōraṇa kaṭṭu = ಸಿಗಿ - 2.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (cut) to split《as wood for making fuel, etc.》, to rend, to tear, to cut open 《a body, etc.》

ಕಿಟ್ಟೆಲ್ ನಿಘಂಟು

  1. 1.

    to split, as wood; to tear or rend with the teeth, as sugar-cane (My.; Tu. ತಿಗಿ, ತಿಗು, ತಿಗುರು, ಸಿಗುರು).

  2. 2.

    Tbh. of ಶೃಂಗಿ (Śmd. 353; Bp. 58, 55). [ಅನ್ತರಂಗ ಶುದ್ದವಿಲ್ಲದವರ ಸಂಗ ಸಿಂಗಿ ಕಾಳಕೂಟ ವಿಷವೋ ಕೂಡಲಸಂಗಮದೇವಾ Bv. 119; Cv. 72]. see ಉರಿ. -ಸಿಂಗಿಬೌಪ್ಪಯ್ಯ. N. (Bp. 58, 6).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹೆಣ್ಣು ಸಿಂಹ.
    2. ಒಂದು ಬಗೆಯ ಘೋರವಿಷ.

  2. 2.

    ಸೀಳು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada