ಸಿದ್ಧರಸ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a heavy, silver-white metallic chemical element, liquid at ordinary temperatures, used in thermometers, air pumps, electrical products, etc. and in dentistry; quicksilver: mercury (symbol, Hg).
-
2.
noun
a kind of liquid preparation that is believed to convert any metal into gold.
ಕಿಟ್ಟೆಲ್ ನಿಘಂಟು
-
1.
quicksilver.
(Bp. 57, 69). ಸಿದ್ಧರಸ ದೌರಕಿದರೂ ಮಧ್ಯಾನ್ನ ದರಿದ್ರ ಹೋಗಲಿಲ್ಲ (Prv.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಪಾದರಸ.
2. ಯಾವುದೇ ಲೋಹವನ್ನು ಬಂಗಾರವನ್ನಾಗಿ ಮಾರ್ಪಡಿಸು ವುದೆಂದು ನಂಬಲಾದ ಒಂದು ರಸ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada