ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಿದ್ಧಿಸು

ಉಚ್ಚಾರಣೆ: siddhisu
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to be accomplished, achieved, fulfilled.

  2. 2.
    verb

    to be obtained, acquired.

  3. 3.
    verb

    to become effective, successful.

  4. 4.
    verb

    to accomplish, achieve, fulfil.

  5. 5.
    verb

    to be established as true; to be proved.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    1 (do) to be achieved, to be fulfilled, to be accomplished ű ಅಮೆರಿಕಾಕ್ಕೆ ಹೋಗಿ ಓದಬೇಕೆಂಬ ತಮ್ಮನ ಮನೋರಥ ಸಿದ್ಧಿಸಿತು. My younger brother’s desire to go to America for study has been fulfilled. 2 (get) to attain mastery in any thing ű ಅವನಿಗೆ ಚಿತ್ರಕಲೆ ಸಿದ್ಧಿಸಿದೆ. He has attained mastery in painting. 3 (gain) to succeed ű ಊರಿಗೆ ಹೋದ ಕೆಲಸ ಸಿದ್ಧಿಸಿತು. The task for which I travelled home was successful. vt. (gain) to achieve, to attain ű ಅಪ್ಪ ಕಷ್ಟಪಟ್ಟು ಶ್ರೀಮಂತಿಕೆಯನ್ನು ಸಿದ್ಧಿಸಿಕೊಂಡರು. My father attained wealth after strenuous efforts.

ಕಿಟ್ಟೆಲ್ ನಿಘಂಟು

  1. 1.

    to be accomplished, to be fulfilled, to be effected (Bp. 1, 26; 2, 57; 34, 14; 43, 74; 52, 50; 57, 89; My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಈಡೇರು.
    2. ಪ್ರಾಪ್ತವಾಗು.
    3. ಫಲಕಾರಿ ಯಾಗು.
    4. ಸಾಧಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada