ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಿಪ್ಪು

ಉಚ್ಚಾರಣೆ: sippu
ಮೂಲ: Ka. D2535

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a hard, bivalve outer covering, as of mollusk, insect, egg, etc.; a shell.

  2. 2.
    noun

    the hard shell of a coconut covering the kernel; coconut-shell.

  3. 3.
    noun

    the top bony top portion of the skull.

  4. 4.
    noun

    a small chest or box with a lid, as for jewels; a casket.

  5. 5.
    noun

    a thin piece of wood, bone, etc., made by splitting or breaking; a sliver; a splinter.

  6. 6.
    noun

    a thin and sharp piece of wood; a splint.

  7. 7.
    noun

    a kind of musical instrument.

  8. 8.
    noun

    the outer covering of anything.

  9. 9.
    noun

    a single cluster of banana fruits.

  10. 10.
    noun

    a shell or vessel having a hollow with a pointed mouth, used to feed milk to babies.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (mollusc) shell 2 (plant) shell of a coconut 3 (body) skull 4 (mollusc) pearl oyster

ಕಿಟ್ಟೆಲ್ ನಿಘಂಟು

  1. 1.

    (Śmd. 49). = ಚಿಪ್ಪು, ಸಿಮ್ಪು. an oyster-shell, etc. (ಶುಕ್ತಿ Ct. I, 75; Mhr. ಶಿಮ್ಪ, ಶಿಮ್ಪಾ, ಶೀಪ; see ಸಿಮ್ಪಿ, ಸಿಮ್ಪೈ). [ಒಡನೈ ದಿಗನ್ತ ದನ್ತಿಗಳ ಕೋಡ ಮೌದಲ್ಗಳೌಳೈಯ್ದೈ ಪೌಕ್ಕು ಸಿಪ್ಪಡಸಿದ ಮಾಳ್ಕೈ ಮಾಳ್ಕೈಯಾದುವು Pb. 6, 36]. ಮುತ್ತಿನ ಸಿಪ್ಪು (ಮುಕ್ತಾ ಸ್ಪೋಟ, ಶುಕ್ತಿ); ತಲೈಯ ಸಿಪ್ಪು (ಕಪಾಲ Hlā.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸಾಮಾನ್ಯವಾಗಿ ಸಮುದ್ರದಲ್ಲಿ ದೊರಕುವ, ಗಟ್ಟಿ ಕವಚವುಳ್ಳ ಒಂದು ಪದಾರ್ಥ.
    2. ತೆಂಗಿನಕಾು ಮೊದಲಾದುವುಗಳ ಕರಟ.
    3. ತಲೆಯ ಮೇಲುಭಾಗ.
    4. ಭರಣಿ.
    5. ಚೂರು.
    6. ಒಂದು ಬಗೆಯ ವಾದ್ಯ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada