ಸಿಮ್ಪಿಗ
ಕಿಟ್ಟೆಲ್ ನಿಘಂಟು
-
1.
= ಚಿಪ್ಪಿಗ, etc. a tailor (My.; ಹೌಲಿಯುವವ, ತುನ್ನವಾಯ, ಸೌಚಿಕG.; B. 5, 84. 108). ಎಳ್ಳು ಗಾಣಿಗ ಬಲ್ಲ, ಸುಳ್ಳು ಬಲ್ಲ, ಕಳ್ಳರನು ಬಲ್ಲ ತಳವಾರ; ಬಣಜಾಗನ್ ಎಲ್ಲವನು ಬಲ್ಲ (Sp.). — ಸಿಮ್ಪಿಗನ ಹುಲ್ಲು. a very common grass, Panicum cruscorvi L. (? Z.).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada