ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸೀತೆ

ಉಚ್ಚಾರಣೆ: sīte

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a long, narrow groove made in the ground by a plough.

  2. 2.
    noun

    the reed Calamus rotang of Arecaceae family.

  3. 3.
    noun

    an extent of land that is ploughed.

  4. 4.
    noun

    the pant Cordia dichotoma ( = C. myxa) of Borginaceae family.

  5. 5.
    noun

    another plant Cordia latifolia of the same family.

  6. 6.
    noun

    name of the wife of Sri Rāmacandra and the daughter of Janaka, in the epic Rāmāyaṇa.

  7. 7.
    noun

    one of the four mythical branch of the Celestial Gange;ಸೀತೆದಂಡು sīte daṇḍu (collectively) ploughmen; farmers.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನೇಗಿಲಿನಿಂದ ಉತ್ತ ಗೆರೆ.
    2. ಉತ್ತ ನೆಲ,- ಭೂಮಿ.
    3. ಜನಕನ ಮಗಳು.
    4. ಗಂಗಾನದಿಯ ಪೂರ್ವಭಾಗದ ಶಾಖೆ.
    5. ಒಂದು ಬಗೆಯ ಹುಲ್ಲು.
    6. ಒಂದು ಬಗೆಯ ಮರ ಮತ್ತು ಅದರ ಹೂವು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada