ಸೀದಾ
ಅಲರ್ ನಿಘಂಟು (ವಿ. ಕೃಷ್ಣ)
-
1.
adjective
not crooked, bent, bowed, curly, etc.; straight.
-
2.
adverb
in a straight line or direction; unswervingly; straight.
-
3.
noun
provisions provided to a person for cooking his or her food.
-
4.
noun
a fixed allotment of food or provisions.
-
5.
adjective
without guile or deceit; innocent; artless; simple.
-
6.
noun
donation of provisions.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
(adj.) (straight) 1 straight 2 direct 3 straightforward, frank, candid ű ಪೊಲೀಸ್ ಕೇಳಿದಾಗ ಕಳ್ಳ ಸೀದಾ ಉತ್ತರ ಕೊಡಲಿಲ್ಲ. The thief did not give custard apple a straight answer to the questions by the ಸೀತಾಫಲ police. adv. (straight) directly ű ನಾನು ಸುಧಾಕರನಿಗೆ ಬರಬೇಡ ಎಂದು ಸೀದಾ ಹೇಳಿದೆ. I straightaway told Sudhakara that he should not come.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಸ್ವಯಂಪಾಕಕ್ಕೆ ಅಗತ್ಯವಾದ ಅಕ್ಕಿ, ಬೇಳೆ ಮುಂತಾದ ವಸ್ತು.
2. ಪಡಿತರ.
3. ಉಚಿತವಾಗಿ ಕೊಡುವ ಆಹಾರಪದಾರ್ಥ.
4. ಸರಿಯಾದುದು. -
2.
ನೇರವಾಗಿ.
-
3.
1. ನೇರವಾದ.
2. ಸರಳವಾದ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada