ಸೀಮಿತಗೊಳಿಸು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to confine within bounds; to set a limit to; to restrict or curb; to limit.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
vt.
(limit) 1 to limit, to curtail, to restrict ű ಸರಕಾರ ನಗರಸಭಾಧ್ಯಕ್ಷರ ಅಧಿಕಾರವನ್ನು ಸೀಮಿತಗೊಳಿಸಿತು. The government curtailed the power of the municipal president. 2 to confine the freedom of 《a person》 ű ಬ್ರಿಟಿಶರು ಕೆಲವು ರಾಜಕೀಯ ವ್ಯಕ್ತಿಗಳನ್ನು ಮನೆಗೆ ಸೀಮಿತಗೊಳಿಸುತ್ತಿದ್ದರು. The Britishers used to limit the movement of some politicians to their house.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಮಿತಿಗೊಳಿಸು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada