ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸೀರೈ

ಕಿಟ್ಟೆಲ್ ನಿಘಂಟು

  1. 1.

    Tbh. of ಚೀರ (Śmd. 347. 364). cloth; a garment in general (not sewed); a female's garment (not sewed, ಚೇಲ, ಚೀರ, ವಾಸಸ್, ಕರ್ಪಟ, ಆಚ್ಛಾದನ, ಅಮ್ಬರ, ಅಶುಂಕ, ವಸ್ತ್ರ, ಸಿಚಯ, ಪಟ Hlā.; ವಾಸ, ಆಚ್ಛಾದನ, ವಸ್ತ್ರ, ಪಟ, ಚೇಲ, ಸಿಚಯ, ಅಂಶುಕ, ವಸನ, ಅಮ್ಬರ Mr. 341; ಮೇಖಲೈ, ವಸ್ತ್ರಿ Nn. 118; [Tu.]; ಹುಟ್ಟುಗೈ Ct. II, 78; ಹುಟ್ಟಿಗೈ Śm. 72; ಜವಳಿ 112; ವಸ್ತ್ರಿ, ಚೇಲ, ವಸನ, etc. Nr.; ನೇತ್ರ Mr. 516). [ಮೋದದಿನ್ನುಡುವ ಸೀರೈಗಮೈನ್ನನದಿರ್ಪಿಬಾರದೈ Kr. 1, 128; Pb. 3, 33; Vr. 77, 11; Bv. 435]. ಹತ್ತಿಯಿನ್ದ ಆದ ಸೀರೈ (ಕಾರ್ಪಸ, ಬಾದರ); ಸೀರೈಯ ಸೈರಗು (ಅಂಚಲ); ಹೌಸ ಸೀರೈ (ಅಹತ); ಹರಿಯ ಸೀರೈ (ಪಟಚ್ಚರ Hlā.). ಕಾರ್ಪಾಸ ಬಾದರಮೈಮ್ಬ 2 ಫಲದಿನ್ದ ಆದ ನೂಲ ಸೀರೈ (ಫಾಲ); ತೈರಳಿಯ ಹುಳು ಮುಕುಲಾಕಾರದಿನ್ದ ಮಾಡಿದುದ ಬಿಡಿಸಿ ನೈಯ್ದ ಸೀರೈ (ಕೌಶೇಯ); ಮೃಗಂಗಳ ರೋಮಗಳಿನ್ದಾದ ಸೀರೈ (ರಾಂಕವ); ಹೌಸ ಸೀರೈ (ಅನಾಹತ, ನವಾಮ್ಬರ etc.); ಹಿರಿಯ ಬೈಲೈಯ ಸೀರೈ (ಮಹಾದನ); ಹೋದಕೈಯ ಸೀರೈ (ನಿವೀತ, ಪ್ರಾವೃತ); ಸೀರೈಯ ನೀಳ (ದೈರ್ಘ್ಯ, ಆಯಾಮ, etc.); ಹಳೈಯ ಸೀರೈ (ಜೀರ್ಣವಸ್ತ್ರ); ಮಾಸಿದ ಹಳೈಯ ಸೀರೈ (ನಕ್ತಕ, ಕರ್ಪಟ); ಲೇಸಪ್ಪ ಸೀರೈ (ಸುಚೇಲಕ, ಪಟ); ದೌಡ್ಡ ನೂಲ ಸೀರೈ (ವರಾಶಿ, ಸ್ಥೂಲಶಾಟಕ, ಉಡುವ ಹುಟ್ಟಿಗೈ); ಹಚ್ಚಡಿಕೈಯ ಸೀರೈ (ನೀಚೋಲ, ಪ್ರಚ್ಛದಪಟ, ಹಚ್ಚಡ) ಉಡುವ ಸೀರೈ (ಪರಿಧಾನ etc.); ಸೀರೈಯ ಹೌರೈವ ಚೂರ್ಣ (ಪಿಷ್ಟಾತ, ಪಟವಾಸಕ Nr.). ನಾರು ನೂಲು ಕ್ರಿಮಿಜ ರೋಮಂಗಳಿನ್ದ ನೈಯಿದ ಆ ಸೀರೈ ನಾಲ್ಕು ತೈರನಕ್ಕು (Mr. 341); ಪೌಸ ಸೀರೈ (ಅನಾಹತ); ಪೌಸತರಿದದು (ಪಟಚ್ಚರ 342); ಒಳಗುಡುವ ಸೀರೈ (ಅನ್ತರ 531). ನಿವಸನೋದ್ವಹನಮೈನ್ದು, ಮದುವೈಯ ಮುಯ್ಯ ಸೀರೈ (Śmd. 239). ಸೀರೈ ಇಲ್ಲವೈನ್ದು ಹಾಳೈ ಉಟ್ಟುಕೌಣ್ಡ ಹಾಗೈ. -ನೈರಮನೇ ಜಕಣಿಗೈ ತವರ ಮನೇ ಸೀರೈಯೋ ? -ಸೀರೈ ಆದರ ಹಾರವಗಿತ್ತಿಗೈ ಆಗದೇ? -ಸೈರೇ ವರಹ ಕೌಟ್ಟರೂ ಸೀರೇ ವ್ಯಾಪಾರ ಬೇಡ. -ಪುಣ್ಯಕ್ಕೈ ಸೀರೈ ಉಡಿಸಿದರೈ ಹನ್ನೈರಡು ಮೌಳ ಅನ್ದಳು (Prvs.). see Cpr. 7, 69 va.; Bp. 22, 65; 28, 19; 53, 49; Si. 222. 223. 459. — ಸೀರೈಗಳ್ಳ. -ಕಳ್ಳ. a cloth-stealer (ಪಟಚೌರ Hlā.). — ಸೀರೈರೋಗ. a morbid issue of blood from the yōni (My.). — ಸೀರೈವರದ. -ಪರದ. a cloth-merchant (ದೂಸಿಗ Śm. 67).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada