ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸುಕುಮಾರ

ಉಚ್ಚಾರಣೆ: sukumāra
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    not violent, harsh or rough; gentle.

  2. 2.
    noun

    the quality of being delicate, tender; delicacy; tenderness.

  3. 3.
    noun

    (masc.) a delicate, gentle youth.

  4. 4.
    noun

    a good, obedient or worthy son.

  5. 5.
    noun

    (rhet.) a style characterised by softness of words, tenderness of sentiment, and the quality of pleasing to the ears.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    (kin)⦅ f. ಸುಕುಮಾರಿ⦆1 þdig.ß good son 2 good-looking person, handsome boy or girl adj., m., n. (delicate) 1 〈being〉tender, delicate ű ಶೀಲಾಳ ಸುಕುಮಾರ ಕೈಯನ್ನು ನೋಡಿದಾಗ ನನ್ನ ಹೃದಯದಲ್ಲಿ ಕಂಪನ ಉಂಟಾಗುತ್ತಿತ್ತು. My heart used to palpitate when I saw Sheela’s delicate hand. 2 delicate, sensible (heart or person)

ಕಿಟ್ಟೆಲ್ ನಿಘಂಟು

  1. 1.

    a beautiful youth; a good son (Bp. 3, 19. 41; 50, 3). 2, very soft or tender, delicate, smooth. 3, one of the guṇas in rhetoric [Kr. 2, 54. 70]; (Kāvy. III, 1, A, 3. 15-17).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕೋಮಲತೆ.
    2. ಚೆಲುವ.
    3. ಒಳ್ಳೆಯ ಮಗ.
    4. ಕಾವ್ಯಗುಣಗಳಲ್ಲಿ ಒಂದು.
    5. ರೂಪಕಗಳಲ್ಲಿ ಒಂದು ಭೇದ ;ಲಘು ಮತ್ತು ವಿನೋದಕರವಾದ, ಸುಖಾಂತವಾದ ಪ್ರಹಸನ.

  2. 2.

    ಮೃದುವಾದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada