ಸುಖಾಂತ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a story, drama, cinema etc. that has a happy ending.
-
2.
adjective
having a happy ending; non-tragic.
-
3.
adjective
friendly; kindly; amiable; affable.
-
4.
noun
the state or condition of being pleased; pleasure.
-
5.
noun
the act of spoiling the pleasure.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
(n.) (lit.) having a happy ending (as a story, drama, etc.) ű ಟಿ.ವಿ.ಯಲ್ಲಿ ಬಂದ ಧಾರಾವಾಹಿ ಸುಖಾಂತವಾಗಿ ಮುಗಿಯಿತು. The television serial ended happily.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಸುಖಪ್ರದವಾಗಿ ಮುಕ್ತಾಯ ವಾಗುವ.
2. ಸ್ನೇಹಭಾವದಿಂದ ಕೂಡಿದ. -
2.
1. ಆನಂದದೊಡನೆ ಕೊನೆ ಗೊಳ್ಳುವ ಕಥಾನಕ.
2. ಸಂತೋಷ.
3. ಸುಖವನ್ನು ನಾಶಮಾಡುವುದು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada