ಸುಡುಗಾಡು
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a place where dead bodies are cremated; crematory.
-
2.
noun
(fig.) a most disgusting or repugnant thing;
-
3.
noun
ಸುಡುಗಾಡ ಸಿದ್ಧ suḍugāḍa siddha = ಸುಡುಗಾಡು ಸಿದ್ಧ.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
1 (death) burning ground, cremation ground 2 (use) something useless, trash, stuff and nonsense ű ಇದು ಒಂದು
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಹೆಣಗಳನ್ನು ಸುಡುವ ಸ್ಥಳ.
2. ಹಾಳಾದುದು ಎಂಬರ್ಥದಲ್ಲಿ ಬಳಸುವ ತಿರಸ್ಕಾರ ಸೂಚಕ ಉದ್ಗಾರ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada