ಸುಣ್ಣ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
calcium oxide (CaO) obtained by the action of heat on limestone, shells, and other material containing calcium carbonate, and used in making mortar and cement; lime.
-
2.
noun
refined lime.
-
3.
noun
the act of whitening walls by washing with a mixture of lime; whitewashing.
-
4.
noun
ಸುಣ್ಣದ ಕಲ್ಲು suṇṇada kallu a sedimentary rock consisting predominantly of calcium carbonate, varieties of which are formed from the organic remains of marine animals as molusks, coral, etc.; ಸುಣ್ಣದೆಲೆ suṇṇadele a betel leaf applied with refined lime, for eating; ಸುಣ್ಣದ ಬೋಯಿ suṇṇada bōyi a man who makes and sells lime; ಸುಣ್ಣದ ಗೂಡು suṇṇada gūḍu a kiln where limestones are burnt to extract lime; a lime-kiln; ಸುಣ್ಣದ ಕಾಯಿ suṇṇada kāyi a small, metal box with a lid, for refined lime used for applying on betel leaves; ಸುಣ್ಣದ ಕುಡಿಕೆ suṇṇada kuḍike = ಸುಣ್ಣದ ಕಾಯಿ; ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ondu kaṇṇige beṇṇe, ondu kaṇṇige suṇṇa (prov.) the tendency to favour one person, faction etc. in preference to another, chiefly due to bias, prejudice; partiality.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(min.) 1 limestone, quicklime 2 slaked lime, lime to be consumed with betel leaves
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. (ಒಂದು ಬಗೆಯ ಬಿಳಿಯ ಭಸ್ಮದಿಂದ ಕೂಡಿದ) ಕಲ್ಲು ಅಥವಾ ಕಪ್ಪೆಚಿಪ್ಪು ಇತ್ಯಾದಿಗಳನ್ನು (ಆವಿಗೆಯಲ್ಲಿ ಅಥವಾ ಒಲೆಯಲ್ಲಿ) ಸುಟ್ಟು ತಯಾರು ಮಾಡಿದ ಪದಾರ್ಥ.
2. ನೀರಿನಲ್ಲಿ ಕುದಿದು ಬಿಳುಪಾದ, ಚೊಕ್ಕವಾದ ಸುಣ್ಣ.
3. ಮೆದುಮಾಡಿದ (ಕೆನೆಯಂಥ) ಸುಣ್ಣ.
4. (ಕಟ್ಟಡಗಳ ಶುಭ್ರತೆU
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada