ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸುದ್ದಿ

ಉಚ್ಚಾರಣೆ: suddi
ಮೂಲ: Sk. śuddhi-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಸುದ್ದ2 - 1.

  2. 2.
    noun

    the power of discerning; keen perception or judgement.

  3. 3.
    noun

    new information about anything; news.

  4. 4.
    noun

    concern, interest or involvement in another's affair, business, etc.

  5. 5.
    noun

    ಸುದ್ದಿಮಾಡು suddi māḍu to make, create news; to be in the news; 2. to cause news spread; ಸುದ್ದಿಸೂರು suddi sūru = ಸುದ್ದಿ - 3.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (inf.) news, tidings, information

ಕಿಟ್ಟೆಲ್ ನಿಘಂಟು

  1. 1.

    Tbh. of ಶುದ್ದಿ (Śmd. 335. 339). purity, etc., etc. 2, clear or correct knowledge of circumstances; circumstances that have come to light or become manifest: news, tidings, intelligence; rumour, talk (ವೃತ್ತಾನ್ತ G.; C.; Te.; Rām. 3, 2, 17; 4, 3, 15; B. 2, 14; 3, 73. 83. 127; 4, 87; Si. 282). ಬೇಹುಕಾರನಿನ್ ಅರಸಂ ಸುದ್ದಿಯಂ ಕೇಳಲ್ ಪಟ್ಟಂ (Śmd. 300). ಸುದ್ದೀ ತಿಳಿಸುವವನು (ಅಪಸರ್ಪ, ಚರ, ಸ್ಪಶ); ಮನ್ದಿ ಮಾತಾಡುವ ಸುದ್ದಿಯನ್ನು ವಾಸ್ತವಿಕವಾಗಿ ಹೇಳೋಣ (ಉದನ್ತ); ಮನ್ದಿ ಮಾತಾಡುವ ಸುದ್ದಿ (ಜನಶ್ರುತಿ); ಸುದ್ದೀತರುವ ಮನುಷ್ಯ (ವೈವಧಿಕ G.). ಸುದ್ದಿಯಲ್ಲಿ ಅದ್ದಿಹೋದರೂ ಮದ್ದು ಮಾಡದೈ ರೋಗ ಹೋಗದು. -ದಣ್ಡಿನ ಸುದ್ದೀ ಕೇಳೋಕೈ ಚನ್ದ, ನೋಡೋಕೈ ಭಯ. -ಪಾಠಾ ಹೇಳುವವಗೈ ಕೋಟದ ಸುದ್ದಿ ಯಾಕೈ? -ಪೇಟೈಹಲ್ಲಿರುವವಗೈ ಬೇಟೈಯ ಸುದ್ದಿ ಯಾಕೈ? - ಬಾಳುವವನಿಗೈ ಹಾಳೂರ ಸುದ್ದಿ ಯಾಕೈ? -ಬಿಸಲಲ್ಲಿ ಹೋಗುವಾಗ ಹಸೇ ಸುದ್ದಿ ಯಾಕೈ? -ಸತ್ತ ಸುದ್ದಿಯನ್ನಾದರೂ ಸನ್ತೋಷದಿನ್ದ ಹೇಳು! -ಸುಲಿಸಿಕೌಳ್ಳ ಬಹುದು, ಸುದ್ದಿ ಹೇಳಕೂಡದು. -ಸುಳವು ಹೇಳದವ ಸುದ್ದಿ ಹೇಳ್ಯಾನೇ? (Prvs.). — ಸುದ್ದಿಗೇಳ್. -ಕೇಳ್. to ask for information (Abh. P. 10, 62).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನಿರ್ಮಲವಾದುದು.
    2. ವಾರ್ತೆ.
    3. ಗೊಡವೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada