ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸುಮಾರು

ಉಚ್ಚಾರಣೆ: sumāru
ಮೂಲ: + māḍu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    near in position; close together; approximate.

  2. 2.
    noun

    the position that is estimated, guessed, approximated to be nearer, closer (to the fact); approximation.

  3. 3.
    noun

    the quality that is neither very good nor very bad; a mediocre quality.

  4. 4.
    adjective

    much like; resembling; approximate.

  5. 5.
    noun

    a slighting or being slighted.

  6. 6.
    adjective

    more or less correct or exact; approximate.

  7. 7.
    adjective

    neither very good nor very bad in quality; ordinary; mediocre.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adv.

    (number) roughly, approximately ű ಈ ಟ್ಯೂಬಿನ ವ್ಯಾಸ ಸುಮಾರು ಒಂದುವರೆ ಮೀಟರ್. The diameter of this tube is about 1.5 metre. (n.) (qual.) 1〈being〉mediocre, of middling quality 2〈being〉of low quality ű ಈ ಬಟ್ಟೆ ಸುಮಾರಾಗಿದೆ. This cloth is low in quality. (adj.) (quan.) many ű ಆ ಸಭೆಗೆ ಸುಮಾರು ಜನ ಬಂದಿದ್ದರು. Many people were present in the meeting. n. (honour) losing face, humiliation ű ಸಭೆಗೆ ಹೋದಾಗ

ಕಿಟ್ಟೆಲ್ ನಿಘಂಟು

  1. 1.

    = ಸುಮಾರ. number; numerical amount (Mhr., H. ಸುಮಾರ). 2, excessiveness, immoderateness (Mhr., H.). 3, a conjectural estimate, conjecture or guess (C.; Mhr., H.). 4, nearness, aboutness (with application to time, space, objects or forms. and properties, C.; Mhr., H.); about (C.). 5, moderateness, reasonableness, tolerableness; middling, ordinary; mediocrity (C.; Mhr., H.). ನರಿಗಳು ಸುಮಾರು ಎರ್ಡೂವರೈ ಫೂಟು ನಿಡಿದು (B. 3, 74). ಅವು ಮಾಘಮಾಸದ ಸುಮಾರಿಗೈ ಹೂ ಬಿಡುತ್ತವೈ (4, 39). ಸನ್ 1800ನೇ ಇಸವಿಯ ಸುಮಾರಿನಲ್ಲಿ (4, 68). ಸನ್ 1683ನೇ ಇಸವೀ ಸುಮಾರಿನಲ್ಲಿ (5, 182).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹೆಚ್ಚುಕಡಮೆ.
    2. ಸಾಧಾರಣವಾದುದು.
    3. ಅಪಮಾನ.

  2. 2.

    ಹೆಚ್ಚಾದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada