ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸುಲಭ

ಉಚ್ಚಾರಣೆ: sulabha
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the quality or condition of being easy; easiness.

  2. 2.
    adjective

    not difficult; easy; facile.

  3. 3.
    noun

    a man who has the tendency to be satisfied with what he gets; an unambitious man.

  4. 4.
    noun

    a man who associates with others easily (without any kind of superiority or class complex).

  5. 5.
    noun

    (pros.) a metrical verse of four lines, each having two groups of three short syllables each, followed by a long one (uuu, uuu, -).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj.

    (ease) 1 easy to obtain 2 easy, effortless, easy to achieve ű ಈ ಪ್ರಶ್ನೆ ಸುಲಭವಾಗಿ ಬಗೆಹರಿಸಲು ಆಗುತ್ತದೆ. This is a problem easy to solve.

ಕಿಟ್ಟೆಲ್ ನಿಘಂಟು

  1. 1.

    = ಸುಲುಬ, ಸುಳು, ಸುಳುವು. easy to be obtained or effected, easy of acquisition or attainment, easy of access, attainable, feasible, easy. 2, N. of a vṛitta (Ch.). 3, N. of a prince (J. 27, 5). — ಸುಲಭ ಬೀಳು. to become or be easy (B. 5, 100).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕಷ್ಟವಲ್ಲದುದು.
    2. ಅಲ್ಪತೃಪ್ತನಾದವನು.

  2. 2.

    ಸರಾಗ ವಾದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada