ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸೂಚನೆ

ಉಚ್ಚಾರಣೆ: sūcane
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act of informing.

  2. 2.
    noun

    that which is informed, brought to another's notice; a notice.

  3. 3.
    noun

    the act or mode of conveying information through signs, tokens, gestures, etc.

  4. 4.
    noun

    a directing, giving suggestions; direction.

  5. 5.
    noun

    a sign, token.

  6. 6.
    noun

    news; information; tidings.

  7. 7.
    noun

    a warning; a caution.

  8. 8.
    noun

    the gist of the chapter given at the beginning of the chapter, usu. in verse.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (inf.) indicating, informing, intimation ű ನನ್ನ ಸ್ನೇಹಿತ ಏನೂ ಸೂಚನೆ ಕೊಡದೆ ಒಂದು ಸಂಜೆ ಬಂದ. My friend came in the evening without prior notice. 2 (inf.) gesticulation, indicating by proper signs or gestures ű ಈ ವಿಷಯವನ್ನು ಹೇಳಬೇಡಿ ಎಂದು ಹೆಂಡತಿ ಸೂಚನೆ ಕೊಟ್ಟಳು. My wife hinted by gesture that I should not tell this. 3 (inf.) hinting, hint ű ಮಂತ್ರಿಗಳ ಹೇಳಿಕೆಯಲ್ಲಿ ನನಗೆ ಸರಕಾರದಿಂದ ಸಹಾಯ ಸಿಗುವುದಿಲ್ಲ ಎಂಬ ಸೂಚನೆ ಇದೆ. There is a hint in the words of the minister that the government is unable to help me. 4 (care) warning, caution ű ನಮ್ಮ ಮನೆಯಲ್ಲಿ ಗ್ಯಾಸ್ ಸೋರಿದರೆ ಸೂಚನೆ ಕೊಡುವ ಯಂತ್ರ ಇದೆ. There is an instrument in my house that issues a warning when the gas leaks.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತಿಳಿಸುವಿಕೆ.
    2. ಸಂಜ್ಞೆಗಳ ಮೂಲಕ ತಿಳಿಯಪಡಿಸುವಿಕೆ.
    3. ಗುರುತು.
    4. ವಿಷಯ.
    5. ಎಚ್ಚರಿಕೆ.
    6. ಕಾವ್ಯದ ಪ್ರತಿ ಸಂಧಿಯ ಪ್ರಾರಂಭದಲ್ಲಿ ಬರುವ ಸಂಧಿಯ ಸಾರಾಂಶಸೂಚಕ ಪದ್ಯ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada