ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸೂತ್ರಿಸು

ಉಚ್ಚಾರಣೆ: sītrisu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to measure the length using a thread or cord.

  2. 2.
    verb

    to draw a straight line.

  3. 3.
    verb

    to thread or bead on a string; to string.

  4. 4.
    verb

    to put or bring together; to connect; to join.

  5. 5.
    verb

    to express precisely in an aphorism.

  6. 6.
    verb

    to direct; to command; to order.

  7. 7.
    verb

    to make up one's mind or reach a decision, about; to decide.

  8. 8.
    verb

    to have (an ornament) on the body; to wear.

ಕಿಟ್ಟೆಲ್ ನಿಘಂಟು

  1. 1.

    to tie, to bind; to thread, to string; to bring about (Abh. P. 3, 89); to use strings (Bh. 1, 12, 15); to place a measuring line (ಮಾನಸಾತ್ರಸ್ಥಾಪನ Śmd. Dh.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅಳತೆಗಾಗಿ ನೂಲನ್ನು ನೇರವಾಗಿಡು.
    2. ಗೆರೆಯೆಳೆ.
    3. ಪೋಣಿಸು.
    4. ಜೋಡಿಸು.
    5. ಸೂತ್ರವನ್ನು ರಚಿಸಿ ಹೇಳು.
    6. ಅಪ್ಪಣೆ ಮಾಡು.
    7. ನಿಶ್ಚಯಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada