ಸೂನೈಗಾರ
ಕಿಟ್ಟೆಲ್ ನಿಘಂಟು
-
1.
a butcher [ನಮ್ಮ ಕೂಡಲಸಂಗಮದೇವನನರಿಯದ ಸೂನೈಗಾರರೈಲ್ಲ ನುಡಿಯದಿರಿ ಭೋ. Bv. 566; Cv. 160]; (ವೈತಂಸಿಕ, ಕೌಟಕ, ಮಾಂಸಿಕ Nr.; ವೈತಂಸಿಕ, ಕೌಟಕ, ಸೌನಿಕ Hlā., o. r. ಕೌಳಿಕ; Bp. 24, 21; 25, 31).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada