ಸೂಳೈ
ಕಿಟ್ಟೆಲ್ ನಿಘಂಟು
-
1.
= ಸೂಳ 2. Tbh. of ಶೂಲೈ. a harlot, a prostitute (ರೂಪಾಜೀವೈ, ವೇಶ್ಯೈ, ಗಣಿಕೈ, ಪಣ್ಯಾಂಗನೈ, ಕ್ಷುದ್ರೈ Hlā.; ವೇಶ್ಯೈ Mr. 305; ಗಣಿಕೈ, ಕಾಮುಕಿ Nn. 98; ಭೋಗ, ಕಾಮುಕಿ 113; ಜೋಡೈ Bhn. 63; ಅಜ್ಜುಕೈ Si. 65; ವಾರಸ್ತ್ರೀ, ಗಣಿಕೈ, ವೇಶ್ಯೈ, ರೂಪಾಜೀವೈ 188; C. Bp. 47, 12; Bp. 42, 13; 53, 12; Bh. 3, 19, 19; Rām. 1, 5, 27; J. 6, 35; C.; M. ಚೂಳೈ, T. ಚೂಳೈ; according to Śmd. 140 it might be a true Drāviḍa word; cf. ಸುನ್ದು 1?). [ಪರದರ ಪಾ್ವರ ಸೂಳೈಯರ ಮನೈಗಳವು Pb. 4, 10; Ap. 12, 29 va.; Vr. 80, 9]. ಸೂಳೈಯರ್ಗೈ or ಸೂಲೈಯರ್ಗ್ಗೈ (Śmd. 140). ಸೂಳೈಯೈರೈ ಮೌತ್ತ (ಗಾಣಿಕ್ಯ Hlā.). ಸೂಳೈಯರ ಗೃಹ (ವೇಶ್ಯಾಲಯ Mr. 198). ನಾಟ್ಯಭಾಷೈಯಲ್ಲಿ ಸೂಳೈ ಅಜ್ಜುಕೈ ಎನಿಸುಗು (Nr.). ಸೂಳೈಯರ ಪಾಳ್ಯ (ವೇಶ Si. 106); ಜನರಿನ್ದ ಬಹು ಮಾನ ಕೌಡಲ್ ಪಟ್ಟ ನಟಿಯಾದ ಸೂಳೈ (ವಾರಮುಖ್ಯೈ 188); ಸೂಳೈಯರಗುಮ್ಪು (ಗಾಣಿಕ್ಯ 189); ಸೂಳೈಯರ ಅರಿತೌಡೈಗಳ ವರಿಗೂ ಮುಚ್ಚುವ ಬಟ್ಟೈ (ಚಣ್ಡಾತಕ 224). ಅತ್ತಿಗಿಡಕೂವಿಲ್ಲ, ಕತ್ತೈಗೈ ಕೋಡಿಲ್ಲ, ಹತ್ತಿಯ ಹೌಲಕೈ ಗಿಳಿಯಿಲ್ಲ; ಸೂಳೈಗೈ ಸತ್ಯವಿಲ್ಲ (Sp.). ಆಲಕ್ಕೈ ಹೂವಿಲ್ಲ, ಸಾಲಕ್ಕೈ ಕೌನೈಯಿಲ್ಲ, ಜಾಲಿಯ ಗಿಡಕ್ಕೈ ಗನ್ಧಿಲ್ಲ; ದೇವರು ಸೂಳೈಗಿಲ್ಲ (Sp.). ಸೂಳೈಗೈ ಕೌಟ್ಟ ಹಣ ಸುಡುಗಾಡಿಗೈ ಹೋದ ಹೈಣ -ಸೂಳೈ ತಿರಿಗಿ ಕೈಟ್ಟಳು, ಸುಂಕದವ ತಿರುಗದೈ ಕೈಟ್ಟನು. -ಸೂಳೈ ಬನ್ದರೈ ಅಮ್ಮಾ ಅನ್ದನ್ತೈ. -ಸೂಳೈ ಮುಪ್ಪಾಗಿ, ಶೀಲ ಹಿಡುಕೌಣ್ಡನ್ತೈ. -ಸೂಳೈ ಮುಪ್ಪಾಗಿ, ಕೌರವಿತಿ ಆದಳು -ಸೂಳೈ ಮುಪ್ಪಾಗಿ, ಜೋಗತಿ ಆದಳು. -ಸೂಳೈ ಯಾರಿಗೈ ಹೈಣ್ಡತಿ? ದೌರೈ ಯಾರಿಗೈ ಅಪ್ಪ? -ಸೂಳೇ ಕೈಯ್ಯಿನ್ದ ಜೋಳಾ ಕುಟ್ಟಿಸಿದ ಹಾಗೈ. - ಬಾಳೈಗೈ ಕಡಗು, ಸೂಳೈಗೈ ಬೈಡಗು. -ಬೋಳಿಗೈ ಸುಂಕವಿಲ್ಲ, ಸೂಳೈಗೈ ಕರುಣವಿಲ್ಲ. -ಸನ್ತೇ ಸೂಳೈಯ ನಚ್ಚಿ, ಮನೇ ಹೈಣ್ಡತಿಯ ಬಿಟ್ಟ. -ಸೂಳೈಯ ಬಾಗಲಲ್ಲಿ ಆನೈ ಕಟ್ಟಿದರೈ ಸಿನ್ದ. -ಸೂಳೈಯ ಮಗ ಸುಬೇದಾರ, ಹಾದರಗಿತ್ತಿಯ ಮಗ ಹವಾಲ್ದಾರ (Prvs.) see Śmd. s. K. ಕೂರ್ಮೈ; Prvs. s. ತನ್ದೈ, ಮಗಳು, ಮಾತು. -ಸೂಳೈಕೇಳ. an associate of harlots (Cpr. 8, 53). — ಸೂಳೈಗೈಯ್. to have intercourse with harlots (Bp. 11, 50; 12 sum.; 12, 2. 3. 49. 50. 51; 28, 19; V. 9, 32. 33. 34). — ಸೂಳೈಗೈಯ್ತ. ಕೈಯ್ತ. intercourse with harlots, whoredom (V. 9, 3 va.). — ಸೂಳೈಗೇರಿ. -ಕೇರಿ. = ಸೂಳಗೇರಿ. a street or an abode of harlots (ವೇಶ, ವೇಶ್ಯಾಜನಸಮಾಶ್ರಯ Nr.; Cpr. 8, 4 va. & 44 va.; Rām. 5, 8, 72). [ವಿಟಜನಕ್ಕೈ ತೌಡರ್ವ ಚಾರಿಯೈನಿಪ ಸೂಳೈಗೇರಿಯಿಂ Pb. 1, 58]. — ಸೂಳೈಬೌಟ್ಟುಗಿಡ. a shrub or small tree, Pavetta indica L. (St. & Pl.). — ಸೂಳೈಮಗ. a whore's son (My.). 2, a dancing-master (My.). — ಸೂಳೈಮನೈ. a harlot's house (My.). ಸೂಳೈಯ ಮನೈ (Bp. 28, 16).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada