ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸೃಷ್ಟಿ

ಉಚ್ಚಾರಣೆ: sřṣṭi
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a creating or being created.

  2. 2.
    noun

    that which is so created.

  3. 3.
    noun

    the universe and everything in it; all the world; creation.

  4. 4.
    noun

    something produced in imitation of something genuine.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (make) creation (of the world, artistic work, etc.) 2 (birth) birth ű ಅಧಿಕ ಮಕ್ಕಳ ಸೃಷ್ಟಿಯಿಂದ ಬಡತನ ಉಂಟಾಗುತ್ತದೆ. From fecundity arises poverty. 3 (geo.) world, universe, creation 4 (nat.) nature, natural world

ಕಿಟ್ಟೆಲ್ ನಿಘಂಟು

  1. 1.

    = ಸಿಟ್ಟಿ. letting go, letting loose, emission; giving away; emanation; creation; the expansion of Brahma constituting the universal system; nature, natural property or disposition. ಭ್ರಷ್ಟದೈವಕೈ ಬಾಯ ಬಿಟ್ಟಲ್ಲಿ ಫಲವಿಲ್ಲ; ಸೃಷ್ಟಿಗೀಶ್ವರನ ಭಜಿಸಿದರೈ ಮುನ್ದಕ್ಕೈ ಇಷ್ಟಾರ್ಥವೀವ (Sp.). see Nn. s. ಸ್ವರ್ಗ 2.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಉತ್ಪತ್ತಿ.
    2. ರಚನೆ.
    3. ಜಗತ್ತು.
    4. ನಿಸರ್ಗ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada